SBI Life Insurance English | हिन्दी | বংলা | தமிழ் | తెలుగు | मराठी | ગુજરાતી | ಕನ್ನಡ | ਪੰਜਾਬੀ | മലയാളം
ಟೋಲ್ ಫ್ರೀ ಗೆ ಕರೆಮಾಡಿ 1800-22-9090 ಅಥವಾ 1800-425-9010  |  CELEBRATE' ಎಂದು 56161 ಗೆ ಎಸ್‌ಎಂಎಸ್ ಮಾಡಿ
ನಮ್ಮನ್ನು ಇಲ್ಲಿ ಸಂಪರ್ಕಿಸಿ:   Twitter  Facebook  
 
ಕಲಿಯವಿಕೆ
ಮುಖಪುಟ > ಕಲಿಯವಿಕೆ > ತೆರಿಗೆ ಪ್ರಯೋಜನಗಳು

ಕಲಿಯವಿಕೆ

 
ಪಾವತಿಸಿದ ಲೈಫ್ ಇನ್ಶುರೆನ್ಸ್ ಪ್ರೀಮಿಯಂನ ನಿವ್ವಳ ಆದಾಯ ಮೇಲಿನ ಕಡಿತಗಳು (ಟ್ರಡಿಷನಲ್ & ಯೂನಿಟ್ ಲಿಂಕ್ಡ್ ಪ್ಲಾನ್‌ಗಳು)

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ
ಪ್ರತಿ ವಾರ್ಷಿಕ ಗರಿಷ್ಠ ಸೀಲಿಂಗ್‌ನೊಂದಿಗಿನ ಲೈಫ್ ಇನ್ಶುರೆನ್ಸ್ ಪಾಲಿಸಿಗಳ ಮೇಲೆ ಪಾವತಿಸಿದ ಪ್ರೀಮಿಯಂಗೆ ಲಭ್ಯವಿರುತ್ತದೆ (ಎಸ್‌ಎ ನ ಗರಿಷ್ಠ 20% ವರೆಗೆ). ರೂ. ನಿವ್ವಳ ಒಟ್ಟು ಆದಾಯವನ್ನು ಹೊರತುಪಡಿಸಿ 1,00,000.

ಗರಿಷ್ಠ ರೂ. ಪೆನ್ಶನ್‌ ಪ್ಲಾನ್ ಮೇಲೆ ಕೊಡುಗೆಯಾಗಿ ಪ್ರತಿ ವರ್ಷ ಪಾವತಿಸುವ 1,00,000 ಹಣವು ತೆರಿಗೆಯ ಆದಾಯದಿಂದ ಸಂಪೂರ್ಣವಾಗಿ ಕಳೆಯಬಹುದಾಗಿದೆ (ಗರಿಷ್ಠ ಸೀಲಿಂಗ್ ಆದ ರೂ. 1 ಲಕ್ಷದೊಳಗೆ)

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಡಿ ಅಡಿಯಲ್ಲಿ
ಕ್ರಿಟಿಕಲ್ ಇಲ್‌ನೆಸ್ ರೈಡರ್‌ಗಾಗಿ ಒಟ್ಟು ಮೊತ್ತ ವರಮಾನ ಗರಿಷ್ಠ ಶುಲ್ಕವಿಧಿಸಬಹುದಾದ ರೂ.15000 ಮತ್ತು ಹೆಚ್ಚುವರಿಯಾಗಿ ಮೊತ್ತ ರೂ. 5000/- (ಪಾಲಿಸಿಯನ್ನು ಹಿರಿಯ ನಾಗರಿಕ ಆರೋಗ್ಯದ ಮೇಲೆ ತೆಗೆದುಕೊಂಡಾಗ) ಅನ್ನು ವೈದ್ಯಕೀಯ ವಿಮೆ ಪ್ರೀಮಿಯಂ ಆಗಿ ಕಳೆಯಬಹುದಾಗಿದೆ.

ಲೈಫ್ ಇನ್ಶುರೆನ್ಸ್ ಕಾರ್ಯವಿಧಾನದಿಂದ ರಿಯಾಯತಿ

ಐಟಿ ಕಾಯಿದೆ ಸೆಕ್ಷನ್ 10(10ಡಿ) ಅಡಿಯಲ್ಲಿ
 
ಪಾಲಿಸಿಯ ಕಾಲಾವಧಿಯಲ್ಲಿನ ಯಾವುದೇ ಸಂದರ್ಭದಲ್ಲಿ, ಒಂದು ವರ್ಷದೊಳಗೆ ಪಾವತಿಸಿದ ಪ್ರೀಮಿಯಂಗಳು ಮೂಲ ವಿಮಾ ಹಣದ 20% ಅನ್ನು ಮೀರದಿದ್ದರೆ ಪಾಲಿಸಿದಾರರಿಗೆ ಮೆಚ್ಯುರಿಟಿ ಲಾಭಗಳು ತೆರಿಗೆ ಮುಕ್ತವಾಗಿರುತ್ತವೆ.
 
 
ಮರಣದ ಸಂದರ್ಭದಲ್ಲಿ ಸಿಗುವ ಲಾಭಗಳು ತೆರಿಗೆ ಮುಕ್ತವಾಗಿರುತ್ತವೆ
 
ತೆರಿಗೆ ಕಾನೂನುಗಳು ಬದಲಾವಣೆಗೆ ಒಳಪಟ್ಟಿರುತ್ತವೆ ಮತ್ತು ತೆರಿಗೆ ಕಾನೂನಿನ ಬದಲಾವಣೆಗಳು ಪೂರ್ವಾನ್ವಯವಾಗುವಂತೆ ಜಾರಿಯಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ.
 
ಈ ಮಾಹಿತಿಯನ್ನು ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ನ ತೆರಿಗೆ, ಕಾನೂನು ಅಥವಾ ಹೂಡಿಕೆ ಅಭಿಪ್ರಾಯವೆಂದು ಭಾವಿಸಬಾರದು. ಮೇಲಿನ ಮಾಹಿತಿಯ ಆಧಾರದಲ್ಲಿ ಕೈಗೊಳ್ಳಲಾಗುವ ನಿರ್ಧಾರಗಳಿಗೆ ಯಾವುದೇ ರೀತಿಯಲ್ಲಿ ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಜವಾಬ್ದಾರಿಯಾಗಿರುವುದಿಲ್ಲ.
 
ನಿಮ್ಮ ತೆರಿಗೆ ಸಾಧ್ಯತೆಗೆ ಸಂಬಂಧಿಸಿದಂತೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಕಾರರೊಂದಿಗೆ ಸಮಯಾಲೋಚಿಸಿ.
 
ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
  ಲಾಗಿನ್ ಪ್ರದೇಶ
  Go
   NAVs
  ಇತ್ತೀಚಿನ ಯೂನಿಟ್ ಮೌಲ್ಯಗಳು ಮತ್ತು ಸುದ್ದಿಪತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ >>
  ಟೂಲ್ಸ್ & ಪ್ಲ್ಯಾನರ್‌ಗಳು
  ಪ್ರೀಮಿಯಮ್ ಕ್ಯಾಲ್ಕುಲೇಟರ್
  ಇನ್ಶುರೆನ್ಸ್ ಕ್ಯಾಲ್‌ಕ್ಯುಲೇಟರ್
  ಟ್ಯಾಕ್ಸ್ ಕ್ಯಾಲ್‌ಕ್ಯುಲೇಟರ್
  ಚೈಲ್ಡ್ ಎಜ್ಯುಕೇಶನ್ ಪ್ಲ್ಯಾನರ್
  ಹೆಚ್‌ಎಲ್‌ವಿ ಕ್ಯಾಲ್‌ಕ್ಯುಲೇಟರ್
  ರಿಟೈರ್‌ಮೆಂಟ್ ಕ್ಯಾಲ್‌ಕ್ಯುಲೇಟರ್
  ಈಸೀ ಪ್ಲ್ಯಾನ್ ಫೈಂಡರ್
IRDA | IRDA ದಿಂದ ಗ್ರಾಹಕ ಶೈಕ್ಷಣಿಕ ವೆಬ್‌ಸೈಟ್ | ಲೈಫ್ ಇನ್ಶುರೆನ್ಸ್ ಕೌನ್ಸಿಲ್ | ಉತ್ಪನ್ನ ಕೋಡ್‌ಗಳು | SFIN ಕೋಡ್‌ಗಳು | ಗೌಪ್ಯತೆ ನೀತಿ | ಹಕ್ಕುನಿರಾಕರಣೆ | ಕರೆಮಾಡಬೇಡಿ | ಗ್ರಾಹಕರ ಅನಿಸಿಕೆ (ಫೀಡ್‌ಬ್ಯಾಕ್‌)
ವಿಮೆಯು ಬೇಡಿಕೆ ವಿಷಯದ ವಿಚಾರವಾಗಿದೆ. IRDA ನೋಂದಣಿ ಸಂ. 111, 29 ಮಾರ್ಚ್ 2001 ರಂದು ಬಿಡುಗಡೆ ಮಾಡಲಾಗಿದೆ.
ನೋಂದಾಯಿತ & ಕಾರ್ಪೊರೇಟ್ ಕಚೇರಿ: ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂ. ಲಿ., ನಟರಾಜ್, ಎಂ.ವಿ. ರೋಡ್ ಮತ್ತು ವೆಸ್ಟ್ರನ್ ಎಕ್ಸ್‌ಪ್ರೆಸ್ ಹೈವೇ ಜಂಕ್ಷನ್, ಅಂಧೇರಿ (ಈಸ್ಟ್), ಮುಂಬಯಿ -400 069.
ಈ ವೆಬ್‌ಸೈಟ್ ಅನ್ನು ಗ್ರಾಹಕರ ಅನುಕೂಲತೆಗಾಗಿ ಅನುವಾದ ಮಾಡಲಾಗಿದೆ. ಒಂದುವೇಳೆ, ತಿಳಿಯದೇ ಪದಗಳಲ್ಲಿ/ಹೇಳಿಕೆಗಳಲ್ಲಿ ವ್ಯತ್ಯಾಸ ಅಥವಾ ಮಿಸ್‌ಮ್ಯಾಚ್ ಆಗಿದ್ದ, ಸಂದರ್ಭದಲ್ಲಿ ಇಂಗ್ಲಿಷ್ ಆವೃತ್ತಿಯನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ.
©2010 ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.