SBI Life Insurance English | हिन्दी | বংলা | தமிழ் | తెలుగు | मराठी | ગુજરાતી | ಕನ್ನಡ | ਪੰਜਾਬੀ | മലയാളം
ಟೋಲ್ ಫ್ರೀ ಗೆ ಕರೆಮಾಡಿ 1800-22-9090 ಅಥವಾ 1800-425-9010  |  CELEBRATE' ಎಂದು 56161 ಗೆ ಎಸ್‌ಎಂಎಸ್ ಮಾಡಿ
ನಮ್ಮನ್ನು ಇಲ್ಲಿ ಸಂಪರ್ಕಿಸಿ:   Twitter  Facebook  
 
ಗ್ರೂಪ್ ಪ್ಲ್ಯಾನ್‌ಗಳು
ಕಾರ್ಪೊರೇಟ್ ಪರಿಹಾರಗಳು
ಗ್ರೂಪ್ ಟರ್ಮ್ ವಿತ್ ಆರ್‌ಓಪಿ
ಗ್ರೂಪ್ ಲೋನ್ ಪ್ರೊಟೆಕ್ಷನ್ ಪ್ಲಾನ್ಸ್
ಗ್ರೂಪ್ ಸೇವಿಂಗ್ಸ್ ಪ್ರೊಟೆಕ್ಷನ್ ಪ್ಲ್ಯಾನ್‌ಗಳು
ಗ್ರೂಪ್ ಮೈಕ್ರೋ ಇನ್ಶುರೆನ್ಸ್ ಪ್ಲಾನ್ಸ್
ಮುಖಪುಟ > ಗ್ರೂಪ್ ಮೈಕ್ರೋ ಇನ್ಶುರೆನ್ಸ್ ಪ್ಲಾನ್ಸ್ > ಎಸ್‌ಬಿಐ ಲೈಫ್ - ಗ್ರಾಮೀಣ್ ಶಕ್ತಿ

ಎಸ್‌ಬಿಐ ಲೈಫ್ - ಗ್ರಾಮೀಣ್ ಶಕ್ತಿ
(UIN : 111N038V01)

  ಜೆನೆರಿಕ್ ಬೆನಿಫಿಟ್ ಇಲ್‌ಸ್ಟ್ರೇಶನ್  |  ಇಮೇಲ್
 
ಪರಿಚಯ
ಪ್ರಮುಖ ವೈಶಿಷ್ಟ್ಯಗಳು
ಲಾಭಗಳು
 
 
ಪರಿಚಯ:
 
ಸಮಾಜದಲ್ಲಿನ ಆರ್ಥಿಕ ದುರ್ಬಲವಾಗಿರುವ ವರ್ಗದ ಗುಂಪಿನವರಿಗೆ, ಹಾಗೂ ಎನ್‌ಜಿ‌ಒ ಅಥವಾ ಸಣ್ಣ ಹಣಕಾಸು ಸಂಸ್ಥೆಗಳಿಂದ ಹಣ ತೆಗೆದು ಕೊಂಡಂತಹ ಜನರಿಗಾಗಿ ಅಥವಾ ಎಸ್ಎಚ್‌ಜಿ ಮೂಲಕ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದುಕೊಂಡಿರುವವರಿಗೆ ಇನ್ಶುರೆನ್ಸ್‌ನ ಸಂರಕ್ಷಣೆ ಒದಗಿಸುವುದು ಈ ಉತ್ಪನ್ನದ ಉದ್ದೇಶವಾಗಿದೆ. ಎಸ್ಎಚ್‌ಜಿ ಒಂದು ಹಳ್ಳಿಯ ಬಡವರ ಗುಂಪಾಗಿದ್ದು ಇದು ತನ್ನ ಸದಸ್ಯರುಗಳು ಬಡತನ ನಿರ್ಮೂಲನೆಗೆಂದು ಸಂಘಟಿತವಾದ ಸ್ವಯಂಸೇವಾ ಸಂಸ್ಥೆಯಾಗಿದೆ.
’ಗ್ರಾಮೀಣ್ ಶಕ್ತಿ’ ಗ್ರೂಪ್ ಮೈಕ್ರೊ ಇನ್ಶುರೆನ್ಸ್ ಉತ್ಪನ್ನದ ಜೊತೆಗೆ ಮೆಚ್ಯೂರಿಟಿ ಸಮಯದಲ್ಲಿ ಪ್ರೀಮಿಯಂಗಳ ಪುನರ್‌ಪಾವತಿ ಮಾಡುತ್ತದೆ.
 
 
ಮುಖ್ಯ ಲಕ್ಷಣಗಳು:

 
ಪ್ಲಾನ್‌ನ ಅವಧಿ: ಗ್ರೂಪ್ ಮಾಸ್ಟರ್ ಪಾಲಿಸಿದಾರನ ಆಯ್ಕೆಯಂತೆ 5 ವರ್ಷಗಳು ಅಥವಾ 10 ವರ್ಷಗಳು.
 
ಪಾಲಿಸಿಯನ್ನು ಪ್ರಾರಂಭಿಸುವಾಗ ವಯಸ್ಸು :
  ಕೊನೆ ಜನ್ಮದಿನದಿಂದ ಕನಿಷ್ಟ 18 ವರ್ಷಗಳ ವಯಸ್ಸು.
  ಕೊನೆ ಜನ್ಮದಿನದಿಂದ ಗರಿಷ್ಟ 50 ವರ್ಷಗಳ ವಯಸ್ಸು.
 
ಸಮ್ ಅಷೂರ್ಡ್: ಮಾಸ್ಟರ್ ಪಾಲಿಸಿದಾರನ ಆಯ್ಕೆಯಂತೆ ರೂ.5,000/- ರಿಂದ ರೂ.50,000/- ವರೆಗೆ (5,000 ದ ಗುಣಾಕಾರದಲ್ಲಿ)
 
ಪ್ರೀಮಿಯಂ ಆವರ್ತನ: ವಾರ್ಷಿಕ .
 
ಗ್ರೂಪ್ ಸದಸ್ಯರಿಂದ ಅವಶ್ಯಕವಾಗಿರುವುದು: ಸದಸ್ಯತ್ವದ ಫಾರ್ಮ್‌ಗೆ ಸಹಿ ಮಾಡುವುದು ಉತ್ತಮ ಆರೋಗ್ಯ ದೃಢೀಕರಣ ಮತ್ತು ನಾಮಿನಿ ನೇಮಕವನ್ನು ಒಳಗೊಂಡಿರುವುದು ಸ್ವಯಂಚಾಲಿತ ಸಮ್ಮತಿಗೆ ಸಂಬಂಧಿತವಾಗಿದೆ.
 
 
ಪ್ರಯೋಜನಗಳು:

 
ಮೆಚ್ಯೂರಿಟಿ ಬೆನಿಫಿಟ್‌‍ಗಳು:
ಮಾಸ್ಟರ್ ಪಾಲಿಸಿದಾರರ ಮೂಲಕ ಆಯ್ಕೆ ಮಾಡಿದ ಟರ್ಮ್‌ನ ಆಧಾರದಲ್ಲಿ, ಒಟ್ಟು ಪಾವತಿಸಿದ ಪ್ರೀಮಿಯಂಗಳ ಮರುಪಾವತಿಗೆ ಪಾಲಿಸಿ ಟರ್ಮ್‌ನ ಸರ್ವೈವಲ್ ಅನ್ನು ಆಧರಿಸಿದೆ.
5 ವರ್ಷಗಳು - ಒಟ್ಟು ಸೇವಾ ತೆರಿಗೆಯ 50% ಪ್ರೀಮಿಯಂ
10 ವರ್ಷಗಳು - ಒಟ್ಟು ಸೇವಾ ತೆರಿಗೆಯ 100% ಪ್ರೀಮಿಯಂ
 
ಮರಣ ಪ್ರಯೋಜನಗಳು:
ಪಾಲಿಸಿ ಕವರ್ ಆರಂಭವಾದ ಮಾಡಿದ ದಿನಾಂಕದ ಮೊದಲ 45 ದಿನಗಳು ಅಥವಾ ರಿವೈವಲ್ ದಿನಾಂಕದ ನಂತರ - ಮರಣದ ಕ್ಲೈಮ್ ಅನ್ನು ಅಂಗೀಕರಿಸುವುದಿಲ್ಲ (ಆಪಘಾತದ ಮರಣವನ್ನು ಒಳಗೊಂಡಂತೆ ).
46ನೇ ದಿನದಿಂದ ಪಾಲಿಸಿ ಕವರ್‌ನ ಆರಂಭಿಸಿದ ದಿನಾಂಕ / ರಿವೈವಲ್ ದಿನಾಂಕ - ಸಮ್ ಅಷೂರ್‌ಡ್ ಅನ್ನು ಪಾವತಿಸಲಾಗುತ್ತದೆ.
 
ಸರೆಂಡರ್ ಮೌಲ್ಯ:
ಕನಿಷ್ಟ ಪಕ್ಷ 3 ವರ್ಷಗಳ ಪ್ರೀಮಿಯಂ ಅನ್ನು ಪಾವತಿಸಿದ್ದರೆ ಸರೆಂಡರ್ ಮೌಲ್ಯವನ್ನು ಈ ಕೆಳಗಿನಂತೆ ಪಾವತಿಸಲಾಗುವುದು:
5 ವರ್ಷ ಅವಧಿಗಾಗಿ - 35% (ಒಟ್ಟು ಪಾವತಿಸಿದ ಪ್ರೀಮಿಯಂಗಳಲ್ಲಿ ಮೊದಲ ವರ್ಷದ ಪ್ರೀಮಿಯಂ ಮೇಲಿನ ಒಟ್ಟು ಸೇವಾ ತೆರಿಗೆಯನ್ನು ಕಡಿತಗೊಳಿಸಿ)
10 ವರ್ಷ ಅವಧಿಗಾಗಿ - 65% (ಒಟ್ಟು ಪಾವತಿಸಿದ ಪ್ರೀಮಿಯಂಗಳಲ್ಲಿ ಮೊದಲ ವರ್ಷದ ಪ್ರೀಮಿಯಂ ಮೇಲಿನ ಒಟ್ಟು ಸೇವಾ ತೆರಿಗೆಯನ್ನು ಕಡಿತಗೊಳಿಸಿ)
 
ರಿಯಾಯಿತಿ ಅವಧಿ:
ಒಂದೇ ರೀತಿಯ ಮಾಸ್ಟರ್ ಪಾಲಿಸಿ ಅಡಿಯಲ್ಲಿರುವ ಗ್ರೂಪ್‌ನ ಎಲ್ಲಾ ಸದಸ್ಯರಿಗೆ ಸಾಮಾನ್ಯವಾಗಿ ಪ್ರೀಮಿಯಂ ಪಾವತಿಸುವ ಡ್ಯೂ ದಿನಾಂಕದಿಂದ 30 ದಿನಗಳ ಅವಧಿ ದೊರೆಯುತ್ತದೆ.
 
ರಿವೈವಲ್ ಅವಧಿ:
ಮೊದಲ ಪಾವತಿಸದ ಪ್ರೀಮಿಯಂನ ಅಂತಿಮ ದಿನಾಂಕದಿಂದ 3 ವರ್ಷಗಳು ಮತ್ತು ಅಂಡರ್‌ರೈಟಿಂಗ್‌ನ ನಿರ್ಧಾರಕ್ಕೆ ಅನುಗುಣವಾಗಿ ಪಾಲಿಸಿ ಟರ್ಮ್‌ನ ಕವರ್‍ನೊಳಗೆ. ಎಲ್ಲಾ ಪಾವತಿಸದ ಪ್ರೀಮಿಯಂಗಳನ್ನು ಪಾವತಿಸುವಾಗ ಬಡ್ಡಿ (’ಆರ್‌ಬಿಐ ರೇಪೋ ದರ + 2.5%’) ಜೊತೆಗೆ ಪಾವತಿಸ ಬೇಕು. ರಿವೈವಲ್ ದಿನಾಂಕದಿಂದ ಹೊಸ 45 ದಿನಗಳ ಹೊರಗಿರಿಸುವ ಅವಧಿ ಅನ್ವಯವಾಗುತ್ತದೆ.
 
ಹೊರಗಿಡುವಿಕೆಗಳು:
  ಸ್ಕೀಮ್ ಸೇರಿದ/ರಿವೈವಲ್ ದಿನಾಂಕದಿಂದ 45 ದಿನಗಳು: ಮರಣ ಕ್ಲೈಮ್ ಅನ್ನು ಸಮ್ಮತಿಸಲಾಗುವುದಿಲ್ಲ.
  ಒಂದೇ ಗ್ರೂಪ್ ಸದಸ್ಯರಲ್ಲಿ ಒಂದಕ್ಕಿಂತ ಹೆಚ್ಚು ಮರಣ ಸಂಭವಿಸಿದಾಗ, ಡೆತ್ ಕ್ಲೈಮ್ ಗರಿಷ್ಠ ರೂ. 50,000/- ಗಳನ್ನು ಪ್ರತಿ ಗ್ರೂಪ್ ಸದಸ್ಯರಿಗೆ ಪಾವತಿಸಲಾಗುವುದು. ಇತರ ಎಲ್ಲಾ ಕ್ಲೈಮ್‌ಗಳನ್ನು ನಿರಾಕರಿಸಲಾಗುವುದು ಮತ್ತು ಸದಸ್ಯತ್ವ ಫಾರ್ಮ್‌ನಲ್ಲಿ ಕಾಣಿಸಿದಂತೆ ಪ್ರೀಮಿಯಂನೊಂದಿಗಿನ ಒಟ್ಟು ಸೇವಾ ತೆರಿಗೆ ಮತ್ತು ಸ್ಟ್ಯಾಂಪ್ ಶುಲ್ಕವನ್ನು ನಾಮಿನಿಗೆ ಮರುಪಾವತಿಸಲಾಗುವುದು.
 
  ಮೊದಲ ವರ್ಷದೊಳಗೆ ಆತ್ಮಹತ್ಯೆ ಮಾಡಿಕೊಂಡಾಗ: ನಾಮಿನಿಗೆ ಪ್ರೀಮಿಯಂನೊಂದಿಗೆ ಪಾವತಿಸಿದ ಒಟ್ಟು ಸೇವಾ ತೆರಿಗೆ ಮತ್ತು ಸ್ಟ್ಯಾಂಪ್ ಶುಲ್ಕವನ್ನು ಮರುಪಾವತಿಸಲಾಗುವುದು
 
ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
  ಲಾಗಿನ್ ಪ್ರದೇಶ
  Go
   NAVs
  ಇತ್ತೀಚಿನ ಯೂನಿಟ್ ಮೌಲ್ಯಗಳು ಮತ್ತು ಸುದ್ದಿಪತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ >>
  ಟೂಲ್ಸ್ & ಪ್ಲ್ಯಾನರ್‌ಗಳು
  ಪ್ರೀಮಿಯಮ್ ಕ್ಯಾಲ್ಕುಲೇಟರ್
  ಇನ್ಶುರೆನ್ಸ್ ಕ್ಯಾಲ್‌ಕ್ಯುಲೇಟರ್
  ಟ್ಯಾಕ್ಸ್ ಕ್ಯಾಲ್‌ಕ್ಯುಲೇಟರ್
  ಚೈಲ್ಡ್ ಎಜ್ಯುಕೇಶನ್ ಪ್ಲ್ಯಾನರ್
  ಹೆಚ್‌ಎಲ್‌ವಿ ಕ್ಯಾಲ್‌ಕ್ಯುಲೇಟರ್
  ರಿಟೈರ್‌ಮೆಂಟ್ ಕ್ಯಾಲ್‌ಕ್ಯುಲೇಟರ್
  ಈಸೀ ಪ್ಲ್ಯಾನ್ ಫೈಂಡರ್
IRDA | IRDA ದಿಂದ ಗ್ರಾಹಕ ಶೈಕ್ಷಣಿಕ ವೆಬ್‌ಸೈಟ್ | ಲೈಫ್ ಇನ್ಶುರೆನ್ಸ್ ಕೌನ್ಸಿಲ್ | ಉತ್ಪನ್ನ ಕೋಡ್‌ಗಳು | SFIN ಕೋಡ್‌ಗಳು | ಗೌಪ್ಯತೆ ನೀತಿ | ಹಕ್ಕುನಿರಾಕರಣೆ | ಕರೆಮಾಡಬೇಡಿ | ಗ್ರಾಹಕರ ಅನಿಸಿಕೆ (ಫೀಡ್‌ಬ್ಯಾಕ್‌)
ವಿಮೆಯು ಬೇಡಿಕೆ ವಿಷಯದ ವಿಚಾರವಾಗಿದೆ. IRDA ನೋಂದಣಿ ಸಂ. 111, 29 ಮಾರ್ಚ್ 2001 ರಂದು ಬಿಡುಗಡೆ ಮಾಡಲಾಗಿದೆ.
ನೋಂದಾಯಿತ & ಕಾರ್ಪೊರೇಟ್ ಕಚೇರಿ: ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂ. ಲಿ., ನಟರಾಜ್, ಎಂ.ವಿ. ರೋಡ್ ಮತ್ತು ವೆಸ್ಟ್ರನ್ ಎಕ್ಸ್‌ಪ್ರೆಸ್ ಹೈವೇ ಜಂಕ್ಷನ್, ಅಂಧೇರಿ (ಈಸ್ಟ್), ಮುಂಬಯಿ -400 069.
ಈ ವೆಬ್‌ಸೈಟ್ ಅನ್ನು ಗ್ರಾಹಕರ ಅನುಕೂಲತೆಗಾಗಿ ಅನುವಾದ ಮಾಡಲಾಗಿದೆ. ಒಂದುವೇಳೆ, ತಿಳಿಯದೇ ಪದಗಳಲ್ಲಿ/ಹೇಳಿಕೆಗಳಲ್ಲಿ ವ್ಯತ್ಯಾಸ ಅಥವಾ ಮಿಸ್‌ಮ್ಯಾಚ್ ಆಗಿದ್ದ, ಸಂದರ್ಭದಲ್ಲಿ ಇಂಗ್ಲಿಷ್ ಆವೃತ್ತಿಯನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ.
©2010 ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.