???kn.user.selcrs???
SBI Life Insurance English | हिन्दी | বংলা | தமிழ் | తెలుగు | मराठी | ગુજરાતી | ಕನ್ನಡ | ਪੰਜਾਬੀ | മലയാളം
ಟೋಲ್ ಫ್ರೀ ಗೆ ಕರೆಮಾಡಿ 1800-22-9090 ಅಥವಾ 1800-425-9010  |  CELEBRATE' ಎಂದು 56161 ಗೆ ಎಸ್‌ಎಂಎಸ್ ಮಾಡಿ
ನಮ್ಮನ್ನು ಇಲ್ಲಿ ಸಂಪರ್ಕಿಸಿ:   Twitter  Facebook  
 
ಗ್ರೂಪ್ ಪ್ಲ್ಯಾನ್‌ಗಳು
ಕಾರ್ಪೊರೇಟ್ ಪರಿಹಾರಗಳು
ಗ್ರೂಪ್ ಟರ್ಮ್ ವಿತ್ ಆರ್‌ಓಪಿ
ಗ್ರೂಪ್ ಲೋನ್ ಪ್ರೊಟೆಕ್ಷನ್ ಪ್ಲಾನ್ಸ್
ಗ್ರೂಪ್ ಸೇವಿಂಗ್ಸ್ ಪ್ರೊಟೆಕ್ಷನ್ ಪ್ಲ್ಯಾನ್‌ಗಳು
ಗ್ರೂಪ್ ಮೈಕ್ರೋ ಇನ್ಶುರೆನ್ಸ್ ಪ್ಲಾನ್ಸ್
ಮುಖಪುಟ > ಕಾರ್ಪೊರೇಟ್ ಪರಿಹಾರಗಳು > ಗ್ರೂಪ್ ಪ್ರೊಟೆಕ್ಷನ್ ಪ್ಲ್ಯಾನ್‌ಗಳು > ಎಸ್‌ಬಿಐ ಲೈಫ್ - ಸುರಕ್ಷ ಪ್ಲಸ್

ಎಸ್‌ಬಿಐ ಲೈಫ್ - ಸುರಕ್ಷ ಪ್ಲಸ್
(UIN : 111N051V01)

  ಜೆನರಿಕ್ ಬೆನಿಫಿಟ್ ಇಲ್‌ಸ್ಟ್ರೇಟರ್  |  ಇಮೇಲ್  |  ಭೇಟಿಗಾಗಿ ವಿಚಾರಿಸಿ
 
ಪರಿಚಯ
ಪ್ರಮುಖ ವೈಶಿಷ್ಟ್ಯಗಳು
ಅರ್ಹತಾ ಮಾನದಂಡ:
ಪ್ರಯೋಜನಗಳು
ಎಸ್‌ಬಿಐ ಲೈಫ್ ಇನ್ಶುರೆನ್ಸ್ ಯಾಕೆ?
 
 
ಪರಿಚಯ:
 
ಎಸ್‌ಬಿಐ ಲೈಫ್ - ಸುರಕ್ಷಾ ಪ್ಲಸ್ ಎಲ್ಲಾ ರೀತಿಯ ಗುಂಪುಗಳಿಗೆ ಒಂದು ಸಹಭಾಗಿತ್ವವಿಲ್ಲದ ಶುದ್ಧ ಟರ್ಮ್ ಉತ್ಪನ್ನವಾಗಿದೆ ಉದಾಹರಣೆಗೆ ಉದ್ಯೋಗ ನೀಡುವವರು - ಉದ್ಯೋಗಿಗಳ ಗುಂಪುಗಳು, ಕ್ರೆಡಿಟ್ ಕಾರ್ಡ್ / ಬ್ಯಾಂಕ್‌ಗಳು / ಮ್ಯೂಚುವಲ್ ಫಂಡ್‌ನ ಗ್ರಾಹಕರಿಗೆ ಹಾಗೂ ಸಾಮಾನ್ಯ ಜ್ಞಾನವನ್ನು ಹಂಚಿಕೊಳ್ಳುವ ಯಾವುದೇ ಗುಂಪಿನ ಜನರಿಗೆ, ಕೈಗೆಟಕುವ ಪ್ರೀಮಿಯಂನಲ್ಲಿ ಎಸ್‌ಬಿಐ ಲೈಫ್ ನಿಮ್ಮ ಸದಸ್ಯರು ಹಾಗೂ ಅವರ ಕುಟಂಬವನ್ನು ಎಲ್ಲಾ ರೀತಿಯ ಸನ್ನಿವೇಶಗಳಡಿಯಲ್ಲಿ ಸಂರಕ್ಷಿಸುವ ಗುರಿಯನ್ನು ಹೊಂದಿದೆ.
 
 
ಪ್ರಮುಖ ವೈಶಿಷ್ಟ್ಯಗಳು*:

 
ವಿಮಾ ರಕ್ಷಣೆಯನ್ನು ಆರಿಸಲು ನಮ್ಯತೆಯ ಆಯ್ಕೆಗಳು




ಕನಿಷ್ಟ ಸಿಂಗಲ್ ಪ್ರೀಮಿಯಂ ( ಎಸ್‌ಪಿ) ಮೋಡ್ : 1 ವರ್ಷದ

ಕನಿಷ್ಟ ರೆಗ್ಯೂಲರ್ ಪ್ರೀಮಿಯಂ (ಆರ್‌ಪಿ) ಮೋಡ್ : 2 ವರ್ಷಗಳ

ಗರಿಷ್ಟ ಅವಧಿ : 30 ವರ್ಷಗಳು
 
ವ್ಯಾಪಕ ಆಯ್ಕೆಯುಳ್ಳ ಸಮ್ ಅಷ್ಯೂರ್ಡ್ ಲಭ್ಯತೆ
ರೂ. 1,000/- ಪ್ರತಿ ಸದಸ್ಯನಿಂದ ಗರಿಷ್ಟ ಯಾವುದೇ ಮಿತಿಯಿಲ್ಲ (ಗುಣಿಸಿದಲ್ಲಿ ರೂ. 1/-)
 
ಬಹು ವಿಧದ ಪ್ರೀಮಿಯಂ ಪಾವತಿ ರೀತಿ ಆಯ್ಕೆಗಳು ಲಭ್ಯತೆ
 
ನೀವು ಒಂದು ಸಿಂಗಲ್ ಪ್ರೀಮಿಯಂನ್ನು ಪಾವತಿಸಬಹುದು ಅಥವಾ ಪ್ರೀಮಿಯಂನ್ನು ನಿಯಮಿತವಾಗಿ ಇಲ್ಲವೇ ವಾರ್ಷಿಕವಾಗಿ, ಅರ್ಧ ವಾರ್ಷಿಕವಾಗಿ, ತ್ರೈಮಾಸಿಕವಾಗಿ ಅಥವಾ ಮಾಸಿಕವಾಗಿಯೂ ಪಾವತಿಸಬಹುದು
 

 

 
ಉಚಿತ ವಿಮಾ ರಕ್ಷಣಾ ಮಿತಿ ಸೌಲಭ್ಯ ಲಭ್ಯ
 
ಅವಲಂಬಿಸಿರುವ ನಿಮ್ಮ ಸದಸ್ಯರು ಹೆತ್ತವರು / ಪತಿ/ ಪತ್ನಿಯನ್ನು ರಕ್ಷಿಸುತ್ತದೆ
 
ಈ ಕೆಳಗೆ ನೀಡಿರುವ ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆರಿಸುವ ಆಯ್ಕೆ ನಿಮಗಿದೆ*
ಹೆಚ್ಚುವರಿಯಾಗಿ ನಿಮ್ಮ ಸದಸ್ಯರ* ಮೂಲ ಜೀವನ ರಕ್ಷಣೆಗೆ
 
 




ಆಯ್ಕೆ 1 : ತಂಡದ ಸದಸ್ಯನಿಗೆ ಆಕ್ಸಿಡೆಂಟಲ್ ಡೆತ್ ರಕ್ಷಣೆ
 
ಆಯ್ಕೆ 2 : ತಂಡದ ಸದಸ್ಯನ ಪತಿ/ಪತ್ನಿ / ಅವಲಂಬಿತ ಹೆತ್ತವರಿಗೆ ಮೂಲ ಜೀವ ರಕ್ಷಣೆ +ಆಕ್ಸಿಡೆಂಟಲ್ ಡೆತ್ ರಕ್ಷಣೆ
 
ಆಯ್ಕೆ 3: ಆಕ್ಸಿಡೆಂಟಲ್ ಡೆತ್ ರಕ್ಷಣೆ ಪತಿ/ಪತ್ನಿ / ಅವಲಂಬಿತ ಹೆತ್ತವರಿಗೆ
 
ಸಿಂಗಲ್ ಪ್ರೀಮಿಯಂ ರೀತಿಗೆ ಸರೆಂಡರ್ ಸೌಲಭ್ಯ ಲಭ್ಯತೆ.
 
 
ಅರ್ಹತಾ ಮಾನದಂಡ:
 
ಪ್ರವೇಶ ವಯಸ್ಸು ( ಕೊನೆಯ ಜನ್ಮದಿನಕ್ಕೆ ಅನುಗುಣವಾಗಿ) ಗುಂಪಿನ ಗಾತ್ರ
• ಕನಿಷ್ಠ : 5 ವರ್ಷಗಳು
• ಕನಿಷ್ಟ : 69 ವರ್ಷಗಳು
• ಕನಿಷ್ಠ. : 50 ಸದಸ್ಯರು
• ಗರಿಷ್ಟ : ಮಿತಿಯಿಲ್ಲ
ಪ್ರೀಮಿಯಂ ಪಾವತಿ ಆಯ್ಕೆ ಕನಿಷ್ಠ ಪ್ರೀಮಿಯಮ್ :
• ಸಿಂಗಲ್ ಪ್ರೀಮಿಯಂ ಅಥವಾ
• ರೆಗ್ಯುಲರ್ ಪ್ರೀಮಿಯಂ
   ° ವಾರ್ಷಿಕ
   ° ಅರ್ಧ ವಾರ್ಷಿಕ
   ° ತ್ರೈಮಾಸಿಕ
  ° ಮಾಸಿಕ
• ಆರ್‌ಪಿ : ರೂ. 1,000/- ಪ್ರತಿ ಸ್ಕೀಮ್‌ಗೆ
•ಎಸ್‌ಪಿ : ರೂ. 5,000/- ಪ್ರತಿ ಸ್ಕೀಮ್‌ಗೆ
 
 
ಪ್ರಯೋಜನಗಳು:

 
ಮೆಚ್ಯುರಿಟಿ ಪ್ರಯೋಜನಗಳು: ಇದು ಶುದ್ಧ ಟರ್ಮ್ ಉತ್ಪನ್ನವಾಗಿರುವುದರಿಂದ ಯಾವುದೇ ಮೆಚ್ಯುರಿಟಿ ಪ್ರಯೋಜನಗಳ ಇರುವುದಿಲ್ಲ
ಡೆತ್ ಬೆನಿಫಿಟ್ :
 
ತಂಡದ ಒಬ್ಬ ಸದಸ್ಯನಿಗೆ:
 

ಎಲ್ಲಿಯಾದರೂ ಯಾವುದೇ ಕಾರಣದಿದ ಮರಣ ಸಂಭವಿಸಿದರೆ, ಮೂಲ ಸಮ್ ಅಷ್ಯೂರ್ಡ್ ಪಾವತಿಸಲ್ಪಡುತ್ತದೆ.
 
ಎಲ್ಲಿಯಾದರೂ ಆಯ್ಕೆ 1 ಆರಿಸಲ್ಪಟ್ಟರೆ, ಎಲ್ಲಿಯಾದರೂ ಅಪಘಾತದಿಂದ ಮರಣ ಸಂಭವಿಸಿದರೆ, ಹೆಚ್ಚುವರಿ ಆಕ್ಸಿಡೆಂಟಲ್ ಸಮ್ ಅಷ್ಯೂರ್ಡ್ ಕೂಡ ಪಾವತಿಸ್ಪಡುತ್ತದೆ.
 
  ಎಲ್ಲಿಯಾದರೂ ಆಯ್ಕೆ 2 ಆರಿಸಲ್ಪಟ್ಟಿದ್ದರೆ:
 
ಯಾವುದೇ ಕಾರಣದಿಂದ ಮರಣ ಸಂಭವಿಸಿದಲ್ಲಿ, ಮೂಲ ಸಮ್ ಅಷ್ಯೂರ್ಡ್ ಪತಿ/ಪತ್ನಿಗೆ/ ಅವಲಂಬಿತ ಹೆತ್ತವರಿಗೆ ಪಾವತಿಸಲ್ಪಡುತ್ತದೆ.
 
ಆಕ್ಸಿಡೆಂಟ್‌ ಕಾರಣದಿಂದ ಮರಣ ಸಂಭವಿಸಿದಲ್ಲಿ, ಹೆಚ್ಚುವರಿ ಆಕ್ಸಿಡೆಂಟಲ್ ಸಮ್ ಅಷ್ಯೂರ್ಡ್ ಪತಿ/ಪತ್ನಿಗೆ/ ಅವಲಂಬಿತ ಹೆತ್ತವರಿಗೆ ಕೂಡ ಪಾವತಿಸಲ್ಪಡುತ್ತದೆ.
 
 
ಎಲ್ಲಿಯಾದರೂ ಆಯ್ಕೆ 3 ಆರಿಸಲ್ಪಟ್ಟಿದ್ದರೆ, ಆಕ್ಸಿಡೆಂಟ್ ಕಾರಣದಿಂದ ಮರಣ ಸಂಭವಿಸಿದ್ದರೆ, ಆಕ್ಸಿಡೆಂಟ್ ಸಮ್ ಅಷ್ಯೂರ್ಡ್ ಪತಿ/ಪತ್ನಿಗೆ/ ಅವಲಂಬಿತ ಹೆತ್ತವರ ರಕ್ಷಣೆಗಾಗಿ ಪಾವತಿಸಲ್ಪಡುತ್ತದೆ.
 
ಗ್ರೇಸ್ ಅವಧಿ
15 ದಿನಗಳ ಮಾಸಿಕ ರೀತಿಯನ್ನು ಹೊರತುಪಡಿಸಿ 30 ದಿನಗಳ ಗ್ರೇಸ್ ಅವಧಿಯು ಎಲ್ಲಾ ರೀತಿ ಪಾವತಿಯ ಮೋಡ್‌ಗೆ ಲಭ್ಯವಾಗಿರುತ್ತದೆ.
 
 
ಎಸ್‌ಬಿಐ ಲೈಫ್ ಇನ್ಶುರೆನ್ಸ್ ಯಾಕೆ ?
 
ಎಸ್‌ಬಿಐ ಲೈಫ್ ಇನ್ಶುರೆನ್ಸ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬಿಎನ್‌ಪಿ ಪಾರಿಬಾಸ್ ಅಷ್ಯೂರೆನ್ಸ್ ನಡುವಣ ಒಂದು ಜಂಟಿ ಹೂಡಿಕೆಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 7 ಸಹವರ್ತಿ ಬ್ಯಾಂಕುಗಳೊಂದಿಗೆ ಭಾರತದಲ್ಲಿರುವ ಅತೀದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾಗಿದೆ. ಬಿಎನ್‌ಪಿ ಪರಿಬಾಸ್ ಅಷ್ಯೂರೆನ್ಸ್ ಬಿಎನ್‌ಪಿ ಪರಿಬಾಸ್ - ಯುರೋ ವಲಯದ ಪ್ರಮುಖ ಬ್ಯಾಂಕ್‌ ಇನ್ಶುರೆನ್ಸ್ ಅಂಗವಾಗಿದೆ. ಬಿಎನ್‌ಪಿ ಪರಿಬಾಸ್ ವಿಶ್ವದಾದ್ಯಂತ ಬ್ಯಾಂಕಿಂಗ್ ಉದ್ಯಮದಲ್ಲಿ 5ನೇ ಸ್ಥಾನ ಗಳಿಸಿರುವ ಮತ್ತು ಪ್ರಥಮ ಅತಿ ದೊಡ್ಡ ಫ್ರೆಂಚ್ ಕಂಪೆನಿಯಾಗಿದ್ದು, ಗ್ಲೋಬಲ್ 2000 ಫೊರಬ್ಸ್ 2008ರ ಪ್ರಕಾರ ಯುರೋ ವಲಯದ ಪ್ರಥಮ ಬ್ಯಾಂಕ್ ಆಗಿದೆ. ಬ್ರಾಂಡ್ ಫಿನಾನ್ಸ್ 2008ರ ಪ್ರಕಾರ ಇದು 6ನೇ ಹೆಚ್ಚಿನ ಮೌಲ್ಯಯುತ ಅಂತರಾಷ್ಟ್ರೀಯ ಬ್ಯಾಂಕಿಂಗ್ ಬ್ರಾಂಡ್ ಆಗಿದೆ

* ದಯವಿಟ್ಟು ತೆರಿಗೆ ಪ್ರಯೋಜನದ ವಿವರಣೆಗಳಿಗಾಗಿ ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.
 
ಮೇಲೆ ನೀಡಿರುವ ಮಾಹಿತಿಗಳು ಎಸ್‌ಬಿಐ ಲೈಫ್‌ - ಸುರಕ್ಷಾ ಪ್ಲಸ್‌ನ ಸಂಕ್ಷಿಪ್ತ ಸಾರಾಂಶವಾಗಿದೆ
 
ಹೆಚ್ಚಿನ ಮಾಹಿತಿಗಳಿಗಾಗಿ, ಈ ಕೆಳಗೆ ನಮೂದಿಸಿರುವ ನಮ್ಮ ರಿಲೇಷನ್‌ಶಿಪ್ ಆಫೀಸರ್‌‌ಗಳ ‌ ದೂರವಾಣಿ ಸಂಖ್ಯೆ ಅಥವಾ ವಿಳಾಸಗಳಿಗೆ ನೇಮಕಾತಿಯನ್ನು ಕೇಳಿ.
ಎಸ್‌ಬಿಐ ಲೈಫ್‌ 1800 22 9090 (ಟೋಲ್ ಫ್ರಿ) ಅಥವಾ ಇಮೇಲ್: corporate@sbilife.co.in
ಇನ್ಶುರೆನ್ಸ್ ಕೋರಿಕೆಯ ಒಂದು ವಿಷಯವಾಗಿದೆ.

 
ಇನ್ಶುರೆನ್ಸ್ ಆಕ್ಟ್ 1938 ಸೆಕ್ಷನ್ 41 ಈ ರೀತಿ ಹೇಳುತ್ತದೆ: ಯಾವುದೇ ವ್ಯಕ್ತಿಗೆ ಅನುಮತಿಯಿಲ್ಲ ಅಥವಾ ಅವಕಾಶ ನೀಡುವುದಿಲ್ಲ, ನೇರವಾಗಿ ಇಲ್ಲವೇ ಪರೋಕ್ಷವಾಗಿ, ಯಾವುದೇ ವ್ಯಕ್ತಿಯನ್ನು ಮನವೊಲಿಸಿ ಹೊರತರುವುದು ಅಥವಾ ಭಾರತದಲ್ಲಿರುವ ಜೀವಗಳು ಅಥವಾ ಆಸ್ತಿಗೆ ಸಂಬಂಧಿಸಿ ಯಾವುದೇ ರೀತಿಯ ಅಪಾಯಗಳಿಗೆ ಇನ್ಶುರೆನ್ಸ್‌ನ್ನು ನವೀಕರಿಸುವುದು ಅಥವಾ ಮುಂದುವರಿಸುವುದು, ಯಾವುದೇ ಪೂರ್ಣ ಪ್ರಮಾಣದ ಕಡಿತ ಅಥವಾ ಪಾವತಿಸಲ್ಪಡುವ ಮೊತ್ತದ ಒಂದು ಭಾಗ ಅಥವಾ ಪಾಲಿಸಿಯಲ್ಲಿ ತೋರಿಸಿರುವ ಪ್ರೀಮಿಯಂನ ಮುರಿತವು, ಯಾವುದೇ ವ್ಯಕ್ತಿ ಹೊರ ತೆಗೆದುಕೊಂಡು ಹೋಗುವುದು ಅಥವಾ ನವೀಕರಣಗೊಳಿಸುವುದು ಅಥವಾ ಯಾವುದೇ ಮುರಿತವನ್ನು ಹೊರತುಪಡಿಸಿ ಪಾಲಿಸಿಯೊಂದನ್ನು ಮುಂದುವರಿಸುವುದು, ಇನ್ಶುರರ್ ಹೊಂದಿರುವ ಮುದ್ರಿತ ಕರಪತ್ರಗಳು ಅಥವಾ ಪಟ್ಟಿಗಳ ಪ್ರಕಾರ ಇದರಲ್ಲಿ ಅನುಮತಿಸಿರುವ ಮುರಿತಗಳನ್ನು ಹೊರತುಪಡಿಸಿ ಕೆಲವೊಂದು ಮುರಿತಗಳು ಅನುಮತಿಸಲ್ಪಟ್ಟಿದೆ

ಇನ್ಶುರೆನ್ಸ್ ಕಾಯಿದೆ, 1938: ಸೆಕ್ಷನ್ 45 "ಈ ಕಾಯಿದೆಯ ಪ್ರಾರಂಭದ ನಂತರ ಯಾವುದೇ ಲೈಫ್ ಇನ್ಶುರೆನ್ಸ್ ಪರಿಣಾಕಾರಿಯಾಗಿರುವುದಿಲ್ಲ ಈ ಕಾಯಿದೆಯ ವಿರಾಮದ ಎರಡು ವರ್ಷಗಳ ನಂತರ ಪ್ರಾರಂಭದ ದಿನದಿಂದ ಹಿಡಿದು ಮತ್ತು ಈ ಕಾಯಿದೆಯು ಅಸ್ತಿತ್ವಕ್ಕೆ ಬಂದ ನಂತರ ಯಾವುದೇ ಲೈಫ್ ಇನ್ಶುರೆನ್ಸ್ ಪಾಲಿಸಿ ಪರಿಣಾಕಾರಿಯಾಗಿರುವುದಿಲ್ಲ, ವಿರಾಮದ ಎರಡು ವರ್ಷಗಳ ನಂತರ ಇದು ಪರಿಣಾಮಕಾರಿಯಾದ ಮೇಲೆ ಇನ್ಶುರರ್‌ ಇನ್ಶುರೆನ್ಸಿಯ ಪ್ರಸ್ತಾವನೆಗಾಗಿ ಅಥವಾ ವೈದ್ಯಕೀಯ ಅಧಿಕಾರಿ, ಸಲಹೆಗಾರ, ಅಥವಾ ಇನ್ಶೂರ್ ಮಾಡಿದವನ ಗೆಳೆಯನಿಗಾಗಿ ಹೇಳೆಕೆ ಮಾಡಿದರೆ, ಅಥವಾ ಪಾಲಿಸಿಯ ವಿಷಯದಲ್ಲಿ ಯಾವುದಾದರೂ ಪ್ರಮುಖ ದಾಖಲೆಗಳು, ತಪ್ಪಂದು ಸಾಬೀತಾದಲ್ಲಿ, ಇಲ್ಲದಿದ್ದಲ್ಲಿ ವಸ್ತು ವಿಷಯ ಅಥವಾ ಪ್ರಕ್ಷ್ಯುಬ್ದ ಸತ್ಯದ ಮೇಲೆ ಮಾಡಿರುವ ಕೆಲವೊಂದು ಹೇಳಿಕೆಗಳು ಮುಚ್ಚಿಹಾಕಬಹುದಾದ ದಾಖಲೆಗಳು ಮತ್ತು ಇದು ಪಾಲಿಸಿಗಾಗಿ ಮೋಸದಿಂದ ಮಾಡಿದಂತಹವುಗಳು? ಹೋಲ್ಡರ್ ಮತ್ತು ಆ ಪಾಲಿಸಿ? ನೀಡಲ್ಪಟ್ಟಿರುವ ಈ ಸೆಕ್ಷನ್‌ನಲ್ಲಿ ಇನ್ಶುರರ್‌ನಿಂದ ಇಂತಹ ಘಟನೆಗಳು ನಡೆಯದಂತೆ ಅವನನ್ನು ಎಚ್ಚರಿಸುವುದಾಗಿದೆ ಪಾಲಿಸಿಯ ಕಾಲಾವಧಿ ಪ್ರಸ್ತಾವನೆಯಲ್ಲಿ ತಪ್ಪಾಗಿ ನಮೂದಿಸಲ್ಪಟ್ಟಿರುವ ಇನ್ಶೂರ್ಡ್‌ನ ವಯಸ್ಸಿಗೆ ಸರಿ ಹೊಂದಿರುತ್ತದೆ".
 
ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
  ಲಾಗಿನ್ ಪ್ರದೇಶ
  Go
   NAVs
  ಇತ್ತೀಚಿನ ಯೂನಿಟ್ ಮೌಲ್ಯಗಳು ಮತ್ತು ಸುದ್ದಿಪತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ >>
  ಟೂಲ್ಸ್ & ಪ್ಲ್ಯಾನರ್‌ಗಳು
  ಪ್ರೀಮಿಯಮ್ ಕ್ಯಾಲ್ಕುಲೇಟರ್
  ಇನ್ಶುರೆನ್ಸ್ ಕ್ಯಾಲ್‌ಕ್ಯುಲೇಟರ್
  ಟ್ಯಾಕ್ಸ್ ಕ್ಯಾಲ್‌ಕ್ಯುಲೇಟರ್
  ಚೈಲ್ಡ್ ಎಜ್ಯುಕೇಶನ್ ಪ್ಲ್ಯಾನರ್
  ಹೆಚ್‌ಎಲ್‌ವಿ ಕ್ಯಾಲ್‌ಕ್ಯುಲೇಟರ್
  ರಿಟೈರ್‌ಮೆಂಟ್ ಕ್ಯಾಲ್‌ಕ್ಯುಲೇಟರ್
  ಈಸೀ ಪ್ಲ್ಯಾನ್ ಫೈಂಡರ್
IRDA | IRDA ದಿಂದ ಗ್ರಾಹಕ ಶೈಕ್ಷಣಿಕ ವೆಬ್‌ಸೈಟ್ | ಲೈಫ್ ಇನ್ಶುರೆನ್ಸ್ ಕೌನ್ಸಿಲ್ | ಉತ್ಪನ್ನ ಕೋಡ್‌ಗಳು | SFIN ಕೋಡ್‌ಗಳು | ಗೌಪ್ಯತೆ ನೀತಿ | ಹಕ್ಕುನಿರಾಕರಣೆ | ಕರೆಮಾಡಬೇಡಿ | ಗ್ರಾಹಕರ ಅನಿಸಿಕೆ (ಫೀಡ್‌ಬ್ಯಾಕ್‌)
ವಿಮೆಯು ಬೇಡಿಕೆ ವಿಷಯದ ವಿಚಾರವಾಗಿದೆ. IRDA ನೋಂದಣಿ ಸಂ. 111, 29 ಮಾರ್ಚ್ 2001 ರಂದು ಬಿಡುಗಡೆ ಮಾಡಲಾಗಿದೆ.
ನೋಂದಾಯಿತ & ಕಾರ್ಪೊರೇಟ್ ಕಚೇರಿ: ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂ. ಲಿ., ನಟರಾಜ್, ಎಂ.ವಿ. ರೋಡ್ ಮತ್ತು ವೆಸ್ಟ್ರನ್ ಎಕ್ಸ್‌ಪ್ರೆಸ್ ಹೈವೇ ಜಂಕ್ಷನ್, ಅಂಧೇರಿ (ಈಸ್ಟ್), ಮುಂಬಯಿ -400 069.
ಈ ವೆಬ್‌ಸೈಟ್ ಅನ್ನು ಗ್ರಾಹಕರ ಅನುಕೂಲತೆಗಾಗಿ ಅನುವಾದ ಮಾಡಲಾಗಿದೆ. ಒಂದುವೇಳೆ, ತಿಳಿಯದೇ ಪದಗಳಲ್ಲಿ/ಹೇಳಿಕೆಗಳಲ್ಲಿ ವ್ಯತ್ಯಾಸ ಅಥವಾ ಮಿಸ್‌ಮ್ಯಾಚ್ ಆಗಿದ್ದ, ಸಂದರ್ಭದಲ್ಲಿ ಇಂಗ್ಲಿಷ್ ಆವೃತ್ತಿಯನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ.
©2010 ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.