???kn.user.selcrs???
SBI Life Insurance English | हिन्दी | বংলা | தமிழ் | తెలుగు | मराठी | ગુજરાતી | ಕನ್ನಡ | ਪੰਜਾਬੀ | മലയാളം
ಟೋಲ್ ಫ್ರೀ ಗೆ ಕರೆಮಾಡಿ 1800-22-9090 ಅಥವಾ 1800-425-9010  |  CELEBRATE' ಎಂದು 56161 ಗೆ ಎಸ್‌ಎಂಎಸ್ ಮಾಡಿ
ನಮ್ಮನ್ನು ಇಲ್ಲಿ ಸಂಪರ್ಕಿಸಿ:   Twitter  Facebook  
 
ಗ್ರೂಪ್ ಪ್ಲ್ಯಾನ್‌ಗಳು
ಕಾರ್ಪೊರೇಟ್ ಪರಿಹಾರಗಳು
ಗ್ರೂಪ್ ಟರ್ಮ್ ವಿತ್ ಆರ್‌ಓಪಿ
ಗ್ರೂಪ್ ಲೋನ್ ಪ್ರೊಟೆಕ್ಷನ್ ಪ್ಲಾನ್ಸ್
ಗ್ರೂಪ್ ಸೇವಿಂಗ್ಸ್ ಪ್ರೊಟೆಕ್ಷನ್ ಪ್ಲ್ಯಾನ್‌ಗಳು
ಗ್ರೂಪ್ ಮೈಕ್ರೋ ಇನ್ಶುರೆನ್ಸ್ ಪ್ಲಾನ್ಸ್
ಮುಖಪುಟ > ಕಾರ್ಪೊರೇಟ್ ಪರಿಹಾರಗಳು > ಗ್ರೂಪ್ ಪ್ರೊಟೆಕ್ಷನ್ ಪ್ಲ್ಯಾನ್‌ಗಳು > ಎಸ್‌ಬಿಐ ಲೈಫ್ - ಸಂಪೂರ್ಣ್ ಸುರಕ್ಷಾ

ಎಸ್‌ಬಿಐ ಲೈಫ್ - ಸಂಪೂರ್ಣ್ ಸುರಕ್ಷಾ
(UIN : 111N040V02)

  ಜೆನರಿಕ್ ಬೆನಿಫಿಟ್ ಇಲಸ್ಟ್ರೇಟರ್  |  ಇಮೇಲ್  |  ಭೇಟಿಗಾಗಿ ಕೇಳಿ
 
ಪರಿಚಯ
ಪ್ರಮುಖ ವೈಶಿಷ್ಟ್ಯಗಳು
ಲಾಭಗಳು
 
 
ಇಇ ಗ್ರೂಪ್‌ಗಾಗಿ ಬ್ರೋಷರ್
ಎನ್‌ಇಇ ಗ್ರೂಪ್‌ಗಾಗಿ ಬ್ರೋಷರ್
 
ಪರಿಚಯ:
 
ಎಸ್‌ಬಿಐ ಲೈಫ್ - ಸಂಪೂರ್ಣ್ ಸುರಕ್ಷಾವು ವಾರ್ಷಿಕವಾಗಿ ನವೀಕರಿಸಬಹುದಾದ ಗ್ರೂಪ್ ಟರ್ಮ್ ಪ್ಲ್ಯಾನ್ ಆಗಿದ್ದು ಅತ್ಯುತ್ತಮ ರಕ್ಷಣೆಯೊಂದಿಗೆ ಕೈಗೆಟಕುವ ದರಗಳಲ್ಲಿ ದೊರೆಯುವುದು. ಈ ಪ್ಲ್ಯಾನ್ ವಿವಿಧ ಔಪಚಾರಿಕ ಮತ್ತು ಅನೌಪಚಾರಿಕ ಗ್ರೂಪ್‌ಗಳಾದ ಉದ್ಯೋಗ ನೀಡುವವರು-ಉದ್ಯೋಗಿಗಳ ಗ್ರೂಪ್‌ಗಳು, ಸಾಲಗರ / ಠೇವಣಿದಾರ ಗ್ರೂಪ್‌ಗಳು, ವೃತ್ತಿನಿರತ / ನೆಂಟಸ್ತಿಕೆ ಗ್ರೂಪ್‌ಗಳಂತಹದ್ದರಲ್ಲಿ ಲಭ್ಯವಾಗುವುದು.
 
 
ಪ್ರಮುಖ ವೈಶಿಷ್ಟ್ಯಗಳು:

 
ಗ್ರೂಪ್ ಸದಸ್ಯರ  ಮರಣದಂತಹ ದುರದೃಷ್ಟಕರ ಘಟನೆಗಳು ಸಂಭವಿಸಿದಾಗ ಅವರ ಕುಟುಂಬ ಸದಸ್ಯರು / ಅವಲಂಬಿತರಿಗೆ ಆರ್ಥಿಕ ಬೆಂಬಲವನ್ನು ಒದಗಿಸಲಾಗುತ್ತದೆ.
ಗ್ರೂಪ್‌ನ ಅವಶ್ಯಕತೆಗೆ ತಕ್ಕಂತೆ ಸಮ್ ಅಷೂರ್ಡ್ ಮಿತಿಗೆ ನಮ್ಯತೆ, ಇದರಂತೆ ಮಾಡಬಹುದು:
  ಫ್ಲಾಟ್ ಕವರ್
  ಗ್ರ್ಯಾಡೆಡ್ ಕವರ್
  ಸಂಬಳದ ಗುಣಕಾರ ಅಥವಾ ಕಂಪನಿಗೆ ವೆಚ್ಚ
  ಬಾಕಿಯುಳಿದಿರುವ ಸಾಲ / ಸಾಲಸೋಲಗಳ ಮೊಬಲಗು / ಬ್ಯಾಂಕ್ ಠೇವಣಿಯ ಗಾತ್ರ
  ಇತರ ಸ್ಕೀಮ್‌ಗಳ ನಿಯಮಗಳಂತೆ
 
ನಮ್ಯತೆಯ ಆಯ್ಕೆಗಳು:
  ಪರಿವರ್ತನೀಯತೆ
  ಪತಿ ಯಾ ಪತ್ನಿ ಕವರ್ ಬೆನಿಫಿಟ್
  ಡೆತ್ ಬೆನಿಫಿಟ್ ಸೆಟಲ್‌ಮೆಂಟ್
  ಟರ್ಮಿನಲ್ ಇಲ್‌ನೆಸ್ ಬೆನಿಫಿಟ್
 
ವ್ಯಾಪಕವಾದ ಕವರೇಜ್‌ಗಾಗಿ ರೈಡರ್‌ಗಳ ಶ್ರೇಣಿಯ ಲಭ್ಯತೆ:
  ಎಸ್‌ಬಿಐ ಲೈಫ್ - ಗ್ರೂಪ್ ರೈಡರ್ - ಆಕ್ಸಿಡೆಂಟಲ್ ಡೆತ್ - 111B007V01
  ಎಸ್‌ಬಿಐ ಲೈಫ್ - ಗ್ರೂಪ್ ರೈಡರ್ - ಆಕ್ಸಿಡೆಂಟಲ್ ಪಾರ್‌ಷಿಯಲ್ ಪರಮನೆಂಟ್ ಡಿಸ್‌ಯಬಿಲಿಟಿ - 111B006V01
  ಎಸ್‌ಬಿಐ ಲೈಫ್ - ಗ್ರೂಪ್ ರೈಡರ್ - ಆಕ್ಸಿಡೆಂಟಲ್ ಟೋಟಲ್ ಪರಮನೆಂಟ್ ಡಿಸ್‌ಯಬಿಲಿಟಿ -    111B009V01111B006V01
  ಎಸ್‌ಬಿಐ ಲೈಫ್ - ಗ್ರೂಪ್ ರೈಡರ್ - ಆಕ್ಸಿಡೆಂಟಲ್ ಅಂಡ್ ಸಿಕ್‌ನೆಸ್ ಟೋಟಲ್ ಪರಮನೆಂಟ್ -    ಡಿಸ್‌ಯಬಿಲಿಟಿ -  111B013V01
  ಎಸ್‌ಬಿಐ ಲೈಫ್ - ಗ್ರೂಪ್ ರೈಡರ್ - ಅಕ್ಸಿಲೆರೇಟೆಡ್ - ಎಕ್ಸ್‌ಟೆಂಡೆಡ್ ಕ್ರಿಟಿಕಲ್ ಇಲ್‌ನೆಸ್ -111B008V01
  ಎಸ್‌ಬಿಐ ಲೈಫ್ - ಗ್ರೂಪ್ ರೈಡರ್ - ಅಡಿಷನಲ್ - ಎಕ್ಸ್‌ಟೆಂಡೆಡ್ ಕ್ರಿಟಿಕಲ್ ಇಲ್‌ನೆಸ್ -111B010V01
  ಎಸ್‌ಬಿಐ ಲೈಫ್ - ಗ್ರೂಪ್ ರೈಡರ್ - ಅಕ್ಸಿಲೆರೇಟೆಡ್ - ಕೋರ್ ಕ್ರಿಟಿಕಲ್ ಇಲ್‌ನೆಸ್ - 111B011V01
  ಎಸ್‌ಬಿಐ ಲೈಫ್ - ಗ್ರೂಪ್ ರೈಡರ್ - ಅಡಿಷನಲ್ - ಕೋರ್ ಕ್ರಿಟಿಕಲ್ ಇಲ್‌ನೆಸ್ - 111B012V01

ಮೇಲ್ಕಾಣಿಸಿದ ಮಾಹಿತಿಯು, ಎಸ್‌ಬಿಐ ಲೈಫ್ - ಸಂಪೂರ್ಣ್ ಸುರಕ್ಷಾ, ಸಹಭಾಗಿಯಾಗದ ಗ್ರೂಪ್ ಟರ್ಮ್ ಇನ್ಶುರೆನ್ಸ್ ಪ್ಲ್ಯಾನ್‌ನ ಸಂಕ್ಷಿಪ್ತ ಸಾರಾಂಶವಾಗಿದೆ.  
 
ಹೆಚ್ಚಿನ ವಿವರಗಳಿಗಾಗಿ, ನಮ್ಮ ರಿಲೇಷನ್‌ಷಿಪ್ ಆಫೀಸರ್‌ಗಳೊಂದಿಗೆ ಭೇಟಿ ಏರ್ಪಾಟಿಗಾಗಿ ಕೆಳಗೆ ಕಾಣಿಸಿದ ಸಂಖ್ಯೆ ಮತ್ತು ವಿಳಾಸಗಳನ್ನು ಸಂಪರ್ಕಿಸಿ.
ಎಸ್‌ಬಿಐ ಲೈಫ್ 1800-22-9090 ಅಥವಾ (ಟೋಲ್ ಫ್ರೀ) ಅಥವಾ ಇಮೇಲ್: corporate@sbilife.co.in
ಇನ್ಶುರೆನ್ಸ್ ಕೋರಿಕೆಯ ವಿಷಯಕ್ಕೆ ಸಂಬಂಧಿಸಿದೆ.
 
ಸೆಕ್ಷನ್ 41 ಇನ್ಶುರೆನ್ಸ್ ಆಕ್ಟ್‌ 1938: ಯಾವುದೇ ವ್ಯಕ್ತಿ ನೇರವಾಗಿ ಅಥವಾ ನೇರವಲ್ಲದ ಮಾರ್ಗದಲ್ಲಿ, ಇನ್ಶುರೆನ್ಸ್ ಪಡೆಯಲು ಯಾವುದೇ ವ್ಯಕ್ತಿಗೆ ಪ್ರೇರೇಪಿಸುವುದು ಅಥವಾ ನವೀಕರಿಸುವುದು ಅಥವಾ ಇನ್ಶುರೆನ್ಸ್‌ನಲ್ಲಿನ ಜೀವಿಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಹಾನಿಯ ಸಾಧ್ಯತೆಯ ಮುಂದುವರಿಕೆ ಅಥವಾ ಭಾರತದಲ್ಲಿನ ಸ್ವತ್ತಿಗೆ ಹಾನಿಮಾಡುವುದು, ಪಾವತಿಯಾಗುವ ಕಮಿಷನ್‌ನಲ್ಲಿ ರಿಯಾಯಿತಿ ಅಥವಾ ರಿಯಾಯಿತಿಯ ಅಂಶವನ್ನು ನೀಡಲು ಅಥವಾ ಪಾಲಸಿಯಲ್ಲಿರುವ ತೋರಿಸುವ ಪ್ರೀಮಿಯಂ ರಿಯಾಯಿತಿಯನ್ನು, ಅಥವಾ ಯಾವುದೇ ವ್ಯಕ್ತಿಯನ್ನು ಪಾಲಸಿಯಿಂದ ಹೊರಬರುವಂತೆ ಅಥವಾ ಮುಂದುವರಿಸಲು ಯಾವುದೇ ರಿಯಾಯಿತಿಗೆ ಸಮ್ಮತಿಸುವುದು, ರಿಯಾಯಿತಿಯ ವಿಷಯದಲ್ಲಿ ಕಂಪನಿಯಿಂದ ಪ್ರಕಟಿತವಾದ ವಿವರಣಾಪತ್ರಗಳನ್ನು ಅಥವಾ ಇನ್ಶುರರ್ ಕೋಷ್ಟಕವನ್ನು

ಇನ್ಶುರೆನ್ಸ್ ಆಕ್ಟ್‌ನ ಸೆಕ್ಷನ್ 45 ರಂತೆ, 1938: " ಹೊರತು ಪಡಿಸಿ ಸಮ್ಮತಿಸುವಂತಿಲ್ಲ ಅಥವಾ ಕೊಡುಗೆ ನೀಡಲು ಸಮ್ಮತಿಸುವಂತಿಲ್ಲ.ಈ ಆಕ್ಟ್ ಲೈಫ್ ಇನ್ಶುರೆನ್ಸ್‌ನ ಪಾಲಸಿಯ ಪ್ರಾರಂಭಕ್ಕಿಂತ ಮೊದಲು ಇಲ್ಲವೇ ಪ್ರಾರಂಭದ ದಿನಾಂಕದಿಂದ ಎರಡು ವರ್ಷಗಳಲ್ಲಿ ಅವಧಿ ಮೀರಿದಕ್ಕೆ ಅನ್ವಯಿತವಾಗುವುದಿಲ್ಲ ಮತ್ತು ಆಕ್ಟ್ ಲೈಫ್ ಇನ್ಶುರೆನ್ಸ್‌ನ ಪಾಲಸಿಯು ಚಾಲನೆಯಲ್ಲಿರುವಾಗ ಈ ಆಕ್ಟ್ ಪರಿಣಾಮಕಾರಿಯಾಗಿದೆ ಇದು ಯಾವ ದಿನಾಂಕದಿಂದ ಅವಧಿ ಮೀರಿದ ಎರಡು ವರ್ಷಗಳ ನಂತರ ಪರಿಣಾಮಕಾರಿಯಾಗಿದೆ ಇನ್ಶುರೆನ್ಸ್‌ಗಾಗಿ ನೀಡಲಾದ ಪ್ರಪೋಸಲ್‌ನಲ್ಲಿ ನೀಡಲಾಗಿರುವ ಹೇಳಿಕೆಯನ್ನು ಇನ್ಶುರರ್ ಅಥವಾ ವೈದ್ಯಾಧಿಕಾರಿ, ಅಥವಾ ರೆಫರೀ, ಅಥವಾ ಇನ್ಶುರ್ ಮಾಡಿದ ವ್ಯಕ್ತಿಯ ಸ್ನೇಹಿತ, ಮೂಲಕ ಪ್ರಶ್ನಿಸಲಾಗುತ್ತದೆ ಅಥವಾ ಪಾಲಿಸಿಯ ಇಶ್ಯುಗೆ ಸಂಬಂಧಿಸಿದ ಯಾವುದೇ ಇತರ ದಾಖಲೆಯು ತಪ್ಪಾಗಿದ್ದರೆ ಅಥವಾ ಸುಳ್ಳಾಗಿದ್ದರೆ, ಅಂತಹ ಹೇಳಿಕೆಗಳನ್ನು ಪುರಾವೆಗಳನ್ನಾಗಿ ಇನ್ಶುರರ್ ಪುರಾವೆಗಳನ್ನಾಗಿ ತೋರಬಹುದು ಅಥವಾ ಪಾಲಿಸಿಹೋಲ್ಡರ್‌ ವಂಚನೆಯ ಉದ್ದೇಶಕ್ಕಾಗಿ ನಿಜಾಂಶಗಳನ್ನು ಮುಚ್ಚಿಟ್ಟಿದ್ದಾಗ ಆ ಪುರಾವೆಯನ್ನು ಹೊರತೆಗೆಯಬಹುದು ಮತ್ತು ಆ ಸಮಯದಲ್ಲಿ ನೀಡಿದ ಹೇಳಿಕೆಯು ಸುಳ್ಳೆಂದು ಪಾಲಿಸಿದಾರನಿಗೆ ಅರಿವಿದ್ದೂ ಅಥವಾ ನಿಜಾಂಶಗಳನ್ನು ಮುಚ್ಚಿಟ್ಟಾಗ ಪ್ರಶ್ನಿಸಲಾಗುತ್ತದೆ:
ಯಾವುದೇ ಸಮಯದಲ್ಲಿ ಇನ್ಶುರರ್‌ ವಯಸ್ಸಿನ ಆಧಾರವನ್ನು ಕೋರುವಾಗ ಈ ಸೆಕ್ಷನ್ ತಡೆಯನ್ನು ಒದಗಿಸುವುದಿಲ್ಲ, ಮತ್ತು ಯಾವುದೇ ಪಾಲಿಸಿಯ ಪ್ರಪೋಸಲ್‌ನಲ್ಲಿನ ವಯಸ್ಸಿನ ಆಧಾರವು ಹೇಳಿಕೆಯು ನಂತರದ ಆಧಾರಗಳಲ್ಲಿ ಲೈಫ್ ಇನ್ಶುರ್ ಮಾಡಿದವರ ಪಾಲಿಸಿಯ ನಿಯಮಗಳಿಗೆ ಅನುಸಾರವಾಗಿ ಹೊಂದಿಕೆಯಾಗದಿದ್ದಾಗ ಪ್ರಶ್ನಿಸಲಾಗುವುದು".
 
ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
  ಲಾಗಿನ್ ಪ್ರದೇಶ
  Go
   NAVs
  ಇತ್ತೀಚಿನ ಯೂನಿಟ್ ಮೌಲ್ಯಗಳು ಮತ್ತು ಸುದ್ದಿಪತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ >>
  ಟೂಲ್ಸ್ & ಪ್ಲ್ಯಾನರ್‌ಗಳು
  ಪ್ರೀಮಿಯಮ್ ಕ್ಯಾಲ್ಕುಲೇಟರ್
  ಇನ್ಶುರೆನ್ಸ್ ಕ್ಯಾಲ್‌ಕ್ಯುಲೇಟರ್
  ಟ್ಯಾಕ್ಸ್ ಕ್ಯಾಲ್‌ಕ್ಯುಲೇಟರ್
  ಚೈಲ್ಡ್ ಎಜ್ಯುಕೇಶನ್ ಪ್ಲ್ಯಾನರ್
  ಹೆಚ್‌ಎಲ್‌ವಿ ಕ್ಯಾಲ್‌ಕ್ಯುಲೇಟರ್
  ರಿಟೈರ್‌ಮೆಂಟ್ ಕ್ಯಾಲ್‌ಕ್ಯುಲೇಟರ್
  ಈಸೀ ಪ್ಲ್ಯಾನ್ ಫೈಂಡರ್
IRDA | IRDA ದಿಂದ ಗ್ರಾಹಕ ಶೈಕ್ಷಣಿಕ ವೆಬ್‌ಸೈಟ್ | ಲೈಫ್ ಇನ್ಶುರೆನ್ಸ್ ಕೌನ್ಸಿಲ್ | ಉತ್ಪನ್ನ ಕೋಡ್‌ಗಳು | SFIN ಕೋಡ್‌ಗಳು | ಗೌಪ್ಯತೆ ನೀತಿ | ಹಕ್ಕುನಿರಾಕರಣೆ | ಕರೆಮಾಡಬೇಡಿ | ಗ್ರಾಹಕರ ಅನಿಸಿಕೆ (ಫೀಡ್‌ಬ್ಯಾಕ್‌)
ವಿಮೆಯು ಬೇಡಿಕೆ ವಿಷಯದ ವಿಚಾರವಾಗಿದೆ. IRDA ನೋಂದಣಿ ಸಂ. 111, 29 ಮಾರ್ಚ್ 2001 ರಂದು ಬಿಡುಗಡೆ ಮಾಡಲಾಗಿದೆ.
ನೋಂದಾಯಿತ & ಕಾರ್ಪೊರೇಟ್ ಕಚೇರಿ: ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂ. ಲಿ., ನಟರಾಜ್, ಎಂ.ವಿ. ರೋಡ್ ಮತ್ತು ವೆಸ್ಟ್ರನ್ ಎಕ್ಸ್‌ಪ್ರೆಸ್ ಹೈವೇ ಜಂಕ್ಷನ್, ಅಂಧೇರಿ (ಈಸ್ಟ್), ಮುಂಬಯಿ -400 069.
ಈ ವೆಬ್‌ಸೈಟ್ ಅನ್ನು ಗ್ರಾಹಕರ ಅನುಕೂಲತೆಗಾಗಿ ಅನುವಾದ ಮಾಡಲಾಗಿದೆ. ಒಂದುವೇಳೆ, ತಿಳಿಯದೇ ಪದಗಳಲ್ಲಿ/ಹೇಳಿಕೆಗಳಲ್ಲಿ ವ್ಯತ್ಯಾಸ ಅಥವಾ ಮಿಸ್‌ಮ್ಯಾಚ್ ಆಗಿದ್ದ, ಸಂದರ್ಭದಲ್ಲಿ ಇಂಗ್ಲಿಷ್ ಆವೃತ್ತಿಯನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ.
©2010 ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.