 |
| ಇಮೇಲ್ |
| |
ಪೀಠಿಕೆ
ಪ್ರಮುಖ ವೈಶಿಷ್ಟ್ಯಗಳು
ಎಸ್‌ಬಿಐ ಲೈಫ್ - ನಿಧಿ ರಕ್ಷಾ ಆರ್‌ಪಿಯ ಪ್ರೀಮಿಯಂ ಇಲ್‌ಸ್ಟ್ರೇಷನ್
ಮಾಸ್ಟರ್ ಪಾಲಿಸಿದಾರರಿಗಾಗಿ ಬ್ರೌಷರ್
ಗ್ರೂಪ್ ಸದಸ್ಯರಿಗಾಗಿ ಬ್ರೌಷರ್
|
ಪೀಠಿಕೆ
ಎಸ್‌ಬಿಐ ಲೈಫ್ - ನಿಧಿ ರಕ್ಷಾ ಆರ್‌ಪಿಯು ಅನನ್ಯವಾಗಿರುವ ಪ್ಲಾನ್ ಆಗಿದ್ದು ನಿಮ್ಮ ಗ್ರಾಹಕರ’ ಉಳಿತಾಯಗಳನ್ನು ರಕ್ಷಿಸುವುದು ಮತ್ತು ಉನ್ನತಿ ಕಾರ್ಯದಲ್ಲಿ ಸಹಾಯಕವಾಗಿದೆ. ನಿಮ್ಮ ಗ್ರಾಹಕರ’ ಉಳಿತಾಯಗಳನ್ನು ಮೂಲತಃ ಯೋಜಿಸಿದಂತೆ ಶೇಖರಿಸುವಿಕೆಯನ್ನು ಖಾತ್ರಿ ಮಾಡುವುದಕ್ಕೆ ಈ ಪ್ಲಾನ್ ಅತ್ಯುತ್ತಮ ಪರಿಕರವಾಗಿದೆ, ಅವನ / ಅವಳ ದುರದೃಷ್ಟಕರ ಮರಣದ ಘಟನೆಯಾದರೂ ಸಹ ಇದು ಸಹಾಯಕವಾಗುತ್ತದೆ. ನಿಮ್ಮ ಉಳಿತಾಯ ಉತ್ಪನ್ನಗಳಿಗೆ ಈ ಪ್ಲಾನ್‌ನ ಅಡಿಯಲ್ಲಿ ಶಕ್ತಿಶಾಲಿ ಸಂರಕ್ಷಣೆ ದೊರೆಯುತ್ತದೆ ಅದು ಸ್ಪರ್ಧಾತ್ಮಕ ತುದಿ ತಲುಪಲು ಸಹಾಯ ಒದಗಿಸುವುದು.
|
*ಮುಖ್ಯ ಲಕ್ಷಣಗಳು:
|
| • |
ಮಾಸ್ಟರ್ ಪಾಲಿಸಿದಾರರ ಠೇವಣಿದಾರರಿಗೆ ಕೊಡುವುದು (ಬ್ಯಾಂಕ್/ಫೈನ್ಯಾನ್‌ಷಲ್ ಇನ್‌ಸ್ಟಿಟ್ಯೂಷನ್)
|
| • |
1 ರಿಂದ 10 ವರ್ಷಗಳ ಟರ್ಮ್ ವಿಮೆಯ ಕವರ್ ಲಭ್ಯವಿದೆ, ಗರಿಷ್ಠ ವಯಸ್ಸು 70 ವರ್ಷಗಳ (ಕೊನೆಯ ಜನ್ಮದಿನದಂತೆ) ಅಂತಿಮ ಮಿತಿಯೆಂದು ಪ್ರಾಸ್ತಾಪಿಸಲಾಗಿದೆ.
|
| • |
ಚಿಕ್ಕದಾಗಿರುವ ರೂ.5000/- ದಿಂದ ಸಮ್ ಅಷೂರ್‌ಡ್ ಪ್ರಾರಂಭವಾಗುತ್ತದೆ, ಜೊತೆಗೆ ಗರಿಷ್ಠ ಮಿತಿ ಇಲ್ಲ.
|
| • |
ಇದು ಪಾರದರ್ಶಕ ಪ್ಲಾನ್ ಆಗಿದ್ದು, ಇನ್ಶೂರ್ ಆಗಿರುವ ಗ್ರೂಪ್ ಸದಸ್ಯರಿಗೆ ಯಾವುದೇ ಸಮಯದಲ್ಲಿ ಪ್ರಯೋಜನಗಳು ಲಭ್ಯವಿದೆ ಎಂದು ಸರ್ಟಿಫಿಕೇಟ್ ಆಫ್ ಇನ್ಶುರೆನ್ಸ್ (ಸಿಓಐ) ನಲ್ಲಿ ಸ್ಪಷ್ಟವಾಗಿ ನಿರೂಪಿಸಲಾಗಿದೆ.
|
| • |
ಸುರಕ್ಷಿತ ಯೋಜನೆ ಮಾಡಲಾದ ಉಳಿತಾಯಗಳಿಗೆ ಪರಿಣಾಮಕಾರಿ ವೆಚ್ಚದ ಇನ್ಶುರೆನ್ಸ್ ಆದರ್ಶಪ್ರಾಯವಾಗಿ ಹೊಂದುತ್ತದೆ
|
| • |
ಪ್ರತಿ ಸದಸ್ಯರಿಗಾಗಿ ನಾಮಿನೇಷನ್ ಸೌಲಭ್ಯ ಲಭ್ಯವಿದೆ
|
| • |
ಸರಳವಾಗಿ ಸೇರ್ಪಡೆಯಾಗುವ ಪ್ರಕ್ರಿಯೆ
|
| • |
ಆಕರ್ಷಕ ರಿಯಾಯಿತಿಗಳು
|
*ಭಿನ್ನ ಮಾಸ್ಟರ್ ಪಾಲಿಸಿಗಾಗಿ ಖಾತ್ರಿಯಾಗಿರುವ ವೈಶಿಷ್ಟ್ಯಗಳು ಹೋಲದಿರಬಹುದು.
ದಯವಿಟ್ಟು ಹೆಚ್ಚಿನ ವಿವರಗಳಿಗಾಗಿ 1800 22 9090 ಸಂಖ್ಯೆಗೆ ಕರೆಮಾಡಿ (ಟೋಲ್ ಫ್ರೀ) ಅಥವಾinfo@sbilife.co.in
ಗೆ ಇಮೇಲ್ ಮಾಡಿ |
ಎಸ್‌ಬಿಐ ಲೈಫ್ - ನಿಧಿ ರಕ್ಷಾ ಆರ್‌ಪಿಯ ಪ್ರೀಮಿಯಂ ಇಲ್‌ಸ್ಟ್ರೇಷನ್
ಪ್ರೀಮಿಯಂ ಇಲ್‌ಸ್ಟ್ರೇಷನ್:
|
| ಉತ್ಪನ್ನ |
ಎಸ್‌ಬಿಐ ಲೈಫ್ - ನಿಧಿ ರಕ್ಷಾ ಆರ್‌ಪಿ |
| ಮಾಸ್ಟರ್ ಪಾಲಿಸಿದಾರ |
ಪ್ರಮುಖ ಬ್ಯಾಂಕ್ |
| ಠೇವಣಿಯ ಸ್ವರೂಪ |
ರಿಕರಿಂಗ್ ಡೆಪಾಸಿಟ್ ಖಾತೆ |
| ಗ್ರೂಪ್ ಸದಸ್ಯರ ವಯಸ್ಸು (ಪುರುಷ) |
40 ವರ್ಷಗಳು |
| ನಿಯಮಿತ ಮಾಸಿಕ ಕಂತು |
ರೂ. 1,000/- |
| ಬಡ್ಡಿಯ ದರ |
8.25% |
| ಠೇವಣಿಯ ಟರ್ಮ್ |
7 ವರ್ಷಗಳು |
| ಮೂಲ ಕಾಲಾವಧಿಯಂತೆ ಠೇವಣಿಯ ಮೆಚ್ಯೂರಿಟಿ ಮೌಲ್ಯ |
ರೂ. 1,13, 709/- |
| ಆರಂಭದ ಬೇಸಿಕ್ ಪ್ರೀಮಿಯಂ ಮೊಬಲಗು |
Rs.375/-(ಸಮ್ ಅಷೂರ್‌ಡ್‌ನ ಆಧಾರದ ಮೇಲೆ 0.332%) |
| ವಾರ್ಷಿಕ ರೆಗ್ಯೂಲರ್ ಪ್ರೀಮಿಯಂ ಮೊಬಲಗು^ |
0.332% X (ಮೂಲ ಕಾಲಾವಧಿಯಂತೆ ಠೇವಣಿಯ ಮೆಚ್ಯೂರಿಟಿ ಮೌಲ್ಯ – ಠೇವಣಿಯಲ್ಲಿ ಪ್ರತಿ ವರ್ಷದ ಆರಂಭದಲ್ಲಿ ಶೇಖರಿತವಾದ ಸಿಲ್ಕು) |
|
* ಹೆಚ್ಚುವರಿಯಾಗಿ ಅನ್ವಯಿತವಾಗುವ ಸೇವಾ ತೆರಿಗೆ ಮತ್ತು ಶಿಕ್ಷಣ ಸೆಸ್ ಅನ್ನು ಶುಲ್ಕವಾಗಿ ವಿಧಿಸಲಾಗುತ್ತದೆ
ಟಿಪ್ಪಣಿಗಳು: |
| • |
ಇಲ್‌ಸ್ಟ್ರೇಷನ್ ಉದ್ದೇಶ ಮಾತ್ರವಾಗಿ ಈ ಬೇಸಿಕ್ ಪ್ರೀಮಿಯಂ ದರಗಳು ಮತ್ತು ಪ್ರಯೋಜನಗಳು.
|
| • |
ಪ್ರೀಮಿಯಂನ ದರಗಳು ಗ್ರೂಪ್‌ನ ಗುಣಲಕ್ಷಣಗಳಾದ, ಬಡ್ಡಿಯ ದರ, ಠೇವಣಿಯ ಟರ್ಮ್, ವಯಸ್ಸು ಮತ್ತು ಇತರ ಮಾನದಂಡಗಳನ್ನು, ಮತ್ತು ಯಾವುದೇ ಬ್ಯಾಂಕ್/ಫೈನ್ಯಾನ್‌ಷಲ್ ಇನ್‌ಸ್ಟಿಟ್ಯೂಷನ್ ನಿರ್ದಿಷ್ಟವಾಗಿ ಉಲ್ಲೇಖಿಸಿರುವುದನ್ನು ಅವಲಂಬಿಸಿದೆ. ನಿರ್ದಿಷ್ಟ ಕ್ವೋಟೇಷನ್‌ಗಾಗಿ, ದಯವಿಟ್ಟು ಎಸ್‌ಬಿಐ ಲೈಫ್ ಅನ್ನು ಸಂಪರ್ಕಿಸಿ.
|
| • |
ದಯವಿಟ್ಟು ವೈಯಕ್ತಿಕವಾಗಿ ಠೇವಣಿದಾರ ಉತ್ಪನ್ನ ಒಂದರಲ್ಲಿ ಆಸಕ್ತಿಯುತನಾಗಿದ್ದಾಗ ಅವರ ಬ್ಯಾಂಕ್/ಫೈನ್ಯಾನ್‌ಷಲ್ ಇನ್‌ಸ್ಟಿಟ್ಯೂಷನ್ ಮೂಲಕ ಮಾತ್ರ ಎನ್‌ರೋಲ್ ಮಾಡಬಹುದು ಎನ್ನುವುದನ್ನು ಗಮನಿಸಿ.
|
| • |
ದಯವಿಟ್ಟು ಈ ಪ್ಲಾನ್‌ನ ವಿವರಗಳಿಗಾಗಿ ಬ್ರೌಷರ ಅನ್ನು ನೋಡಿ. ವಿಮೆಯ ಕವರ್‌ನ ಅಂಗೀಕಾರವು ಜವಾಬ್ದಾರಿಯ ಮೇಲೆ ಆಧಾರವಾಗಿರುತ್ತದೆ. |