???kn.user.selcrs???
SBI Life Insurance English | हिन्दी | বংলা | தமிழ் | తెలుగు | मराठी | ગુજરાતી | ಕನ್ನಡ | ਪੰਜਾਬੀ | മലയാളം
ಟೋಲ್ ಫ್ರೀ ಗೆ ಕರೆಮಾಡಿ 1800-22-9090 ಅಥವಾ 1800-425-9010  |  CELEBRATE' ಎಂದು 56161 ಗೆ ಎಸ್‌ಎಂಎಸ್ ಮಾಡಿ
ನಮ್ಮನ್ನು ಇಲ್ಲಿ ಸಂಪರ್ಕಿಸಿ:   Twitter  Facebook  
 
ಗ್ರೂಪ್ ಪ್ಲ್ಯಾನ್‌ಗಳು
ಕಾರ್ಪೊರೇಟ್ ಪರಿಹಾರಗಳು
ಗ್ರೂಪ್ ಟರ್ಮ್ ವಿತ್ ಆರ್‌ಓಪಿ
ಗ್ರೂಪ್ ಲೋನ್ ಪ್ರೊಟೆಕ್ಷನ್ ಪ್ಲಾನ್ಸ್
ಗ್ರೂಪ್ ಸೇವಿಂಗ್ಸ್ ಪ್ರೊಟೆಕ್ಷನ್ ಪ್ಲ್ಯಾನ್‌ಗಳು
ಗ್ರೂಪ್ ಮೈಕ್ರೋ ಇನ್ಶುರೆನ್ಸ್ ಪ್ಲಾನ್ಸ್
ಮುಖಪುಟ > ಕಾರ್ಪೊರೇಟ್ ಪರಿಹಾರಗಳು > ರಿಟೈರ್‌ಮೆಂಟ್ ಸಲ್ಯೂಷನ್ಸ್ > ಎಸ್‌ಬಿಐ ಲೈಫ್ - ಧನರಾಶಿ

ಎಸ್‌ಬಿಐ ಲೈಫ್ - ಧನರಾಶಿ
(UIN : 111N048V01)

  ಇಮೇಲ್ | ಭೇಟಿಗಾಗಿ ಕೇಳಿ
 
ಪೀಠಿಕೆ
ಪ್ರಮುಖ ವೈಶಿಷ್ಟ್ಯಗಳು
ಪ್ರಯೋಜನಗಳು
ತೆರಿಗೆ ಪ್ರಯೋಜನಗಳು
 
 
ಔಪಚಾರಿಕ ಸಮೂಹಗಳಿಗಾಗಿ ಸಾಮಾನ್ಯ ಪ್ರಯೋಜನದ ವಿವರಣೆ
ಅನೌಪಚಾರಿಕ ಸಮೂಹಗಳಿಗಾಗಿ ಸಾಮಾನ್ಯ ಪ್ರಯೋಜನದ ವಿವರಣೆ

ಪೀಠಿಕೆ:

 
ಬದಲಾವಣೆಯ ಸಮಯಗಳೊಂದಿಗೆ, ಬಹುಸಂಖ್ಯತ ಎನ್‌ಜಿಓಗಳು, ಸಾಮಾಜಿಕ ಜನಕಲ್ಯಾಣ ಸಮೂಹಗಳು ಹಾಗು ಸರಕಾರಿ ಸಹಾಯ ಪಡೆಯುವ ಏಜನ್ಸಿಗಳು ಅಲ್ಲದೇ ಕಾರ್ಪೋರೆಟ್ ಸಂಸ್ಥೆಗಳು ಕಡಿಮೆ ವೆಚ್ಚದ ಹೊಸ ಸ್ಕೀಮ್‌ಗಳನ್ನು ತಮ್ಮ ಸಮೂಹ ಸದಸ್ಯರಿಗೆ ಒದಗಿಸುವ ಮೂಲಕ ಅವರನ್ನು ಉತ್ತಮವಾಗಿರಿಸಲು ಹಾಗು ಅವರ ಜೀವನಗಳಿಗೆ ಸ್ವಲ್ಪ ಭದ್ರತೆ ಒದಗಿಸುವುದಕ್ಕಾಗಿ ಪ್ರೇರೇಪಿಸುತ್ತಿವೆ. ಇಂದಿನಿಂದ, ಎಸ್‌ಬಿಐ ಲೈಫ್ - ಧನರಾಶಿಯನ್ನು ಉಗಮವೆನ್ನಬಹುದು!!

ಎಸ್‌ಬಿಐ ಲೈಫ್ - ಧನರಾಶಿಯು ಸಾಂಪ್ರದಾಯಿಕ ಭಾಗವಹಿಸದ ಸಮೂಹ ಉಳಿತಾಯಗಳ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ ಆಗಿದೆ. ಈ ಸ್ಕೀಮ್ ಉದ್ಯೋಗ ನೀಡುವವರಿಗೆ-ಉದ್ಯೋಗಿಗಳಿಗೆ ಮತ್ತು ಉದ್ಯೋಗ-ನೀಡುಗರಿಲ್ಲದ ಉದ್ಯೋಗಿಗಳ ಸಮೂಹಗಳಿಗೆ ಅನ್ವಯಿತವಾಗುತ್ತದೆ.
 
 
ಮುಖ್ಯ ಲಕ್ಷಣಗಳು:
 
ಸಂರಕ್ಷಣೆಯ ಸ್ಕೀಮ್‌ನ ಜೊತೆಗೆ ಅನುಕೂಲಕರ ಉಳಿತಾಯಗಳು:
  ಉಳಿತಾಯಗಳ ಮೇಲೆ ಆಕರ್ಷಕ ರಿಟರ್ನ್‌ಗಳೊಂದಿಗೆ ಜೋಡಿ ಪ್ರಯೋಜನಗಳು
 
ಕಡಿಮೆ ವೆಚ್ಚದಲ್ಲಿ ಸಂರಕ್ಷಣೆಯೊಂದಿಗೆ ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ.
 
ಸಮಸ್ಯೆ ಮುಕ್ತ ಸೇರುವಿಕೆಯ ಪ್ರಕ್ರಿಯೆಯೊಂದಿಗೆ ಯಾವುದೇ ಪ್ರವೇಶ ಶುಲ್ಕಗಳು ಇಲ್ಲ.
 
 
ಪ್ರಯೋಜನಗಳು:
 
ಮೆಚ್ಯೂರಿಟಿ ಬೆನಿಫಿಟ್
ಸ್ಕೀಮ್‌ನ ನಿಯಮಗಳಂತೆ ಸಮೂಹ ಸದಸ್ಯರ ಪಾವತಿಸುವಿಕೆಗಾಗಿ ಸಂಚಯಿತ ಫಂಡ್ ಮೌಲ್ಯ.
 
ಡೆತ್ ಬೆನಿಫಿಟ್
ಸ್ಕೀಮ್‌ನ ನಿಯಮಗಳಂತೆ ಸಮ್ ಅಷುರ್‌ಡ್‌ನೊಂದಿಗೆ ಸಮೂಹ ಸದಸ್ಯರ ಪಾವತಿಸುವಿಕೆಗಾಗಿ ಸಂಚಯಿತ ಫಂಡ್ ಮೌಲ್ಯ.
 
ಹೂಡಿಕೆಯ ಮೇಲಿನ ರಿಟರ್ನ್‌ಗಳು:
 
ಉಳಿತಾಯ ಘಟಕವು ವಾರ್ಷಿಕವಾಗಿ ಎರಡು ಮಾರ್ಗದಲ್ಲಿ ಸಂಯುಕ್ತವಾಗಿರುವಂತಹ ಗಳಿಕೆಯನ್ನು ಮಾಡುತ್ತವೆ:
 
ಪೂರ್ವಭಾವಿಯಾಗಿ ಪ್ರತಿ ಆರ್ಥಿಕ ವರ್ಷಕ್ಕಾಗಿ ಕನಿಷ್ಠ ಮೂಲ ಬಡ್ಡಿ ದರವನ್ನು ಪ್ರಕಟಿಸಲಾಗುತ್ತದೆ.
 
 
ಹೆಚ್ಚುವರಿ ಹೂಡಿಕೆಯ ರಿಟರ್ನ್ ಅನ್ನು, ಫಂಡ್‌ನ ಮೇಲಿನ ಗಳಿಕೆಗಳ ಮತ್ತು ಫಂಡ್ ಗಾತ್ರದ ಆಧಾರದಲ್ಲಿ ಪ್ರತಿ ಆರ್ಥಿಕ ವರ್ಷದ ಅಂತ್ಯದಲ್ಲಿ ಪ್ರಕಟಿಸಲಾಗುವುದು.
 
 
ಫಂಡ್ ಗಾತ್ರ ದೊಡ್ಡದಾಗಿರುವಾಗ, ಹೂಡಿಕೆಯ ರಿಟರ್ನ್ ಸಹ ದೊಡ್ಡದಾಗಿರುತ್ತದೆ.
 
ಸಮ್ ಅಷುರ್‌ಡ್‌‌ನ ಬದಲಾವಣೆಗೆ ಆಯ್ಕೆ:
ಪ್ರತಿ ಪಾಲಿಸಿ ವರ್ಷದ ಆರಂಭದಲ್ಲಿ, ಮಾಸ್ಟರ್ ಪಾಲಿಸಿದಾರ ಸಮ್ ಅಷುರ್‌ಡ್‌‌ನ ಬದಲಾವಣೆಗೆ ವಿನಂತಿಸಬಹುದಾಗಿದೆ, ಅದನ್ನು ಸಮ್ ಅಷುರ್‌ಡ್‌‌ನ ಮಿತಿಯೊಳಗೆ ಅನುಮತಿಸಬಹುದಾಗಿದೆ.
 
ರಿಯಾಯಿತಿ ಅವಧಿಯನ್ನು ಒದಗಿಸುವುದು:
ನಿಯತವಾದ ವಂತಿಗೆ ಪಾವತಿಸುವ ಪ್ರಕಾರಕ್ಕಾಗಿ 30 ದಿನಗಳ ರಿಯಾಯಿತಿ ಅವಧಿಯನ್ನು ಅನುಮತಿಸಲಾಗುತ್ತದೆ (ಮಾಸಿಕ ಪ್ರಕಾರಕ್ಕಾಗಿ 15 ದಿನಗಳು).
 
ರಿವೈವಲ್ ಅವಧಿ:
ಮೊದಲ ಪಾವತಿಸಲಾಗದ ವಂತಿಗೆಯಿಂದ, 2 ವರ್ಷಗಳವರೆಗಿನ ರಿವೈವಲ್ ಅವಧಿಯು ಲಭ್ಯವಾಗುತ್ತದೆ.
 
ಆತ್ಮಹತ್ಯೆಯನ್ನು ಹೊರಗಿರಿಸುವುಕೆ:
ಮೂಲ ಲೈಫ್ ಕವರ್‌ಗಾಗಿ ಯಾವುದೇ ಆತ್ಮಹತ್ಯೆ ಹೊರಗಿರಿಸುವುಕೆಯ ಷರತ್ತುಗಳು ಅನ್ವಯಿಸುವುದಿಲ್ಲ.
 
ಸ್ವಾಧೀನಪಡಿಸುವ ಸೌಲಭ್ಯ:
ಷರತ್ತುಗಳಿಗೆ ಅನ್ವಯಿತವಾದಂತೆ ಪಾಲಿಸಿಯ 2ನೇ ವರ್ಷದ ನಂತರ ಮಾಸ್ಟರ್ ಪಾಲಿಸಿದಾರ ಮಾಸ್ಟರ್ ಪಾಲಿಸಿಯನ್ನು ಸ್ವಾಧೀನಪಡಿಸಬಹುದಾಗಿದೆ.
 
ಶುಲ್ಕಗಳು:
ನಮ್ಮ ಶುಲ್ಕಗಳು ಖಂಡಿತವಾಗಿ ತುಂಬಾ ಸ್ಪರ್ಧಾತ್ಮಕವಾಗಿವೆ ಮತ್ತು ನಿಮ್ಮ ಫಂಡ್ ಗಾತ್ರವನ್ನು ಗಣಿಸದೇ ನಿಮಗೆ ಲಾಭದಾಯಕವಾಗುವಂತೆ ವಿನ್ಯಾಸಿಸಲಾಗಿದೆ. ನೀವು ಪಡೆದ ಲಾಭಕ್ಕಾಗಿ ನೀವು ಪಾವತಿಸುತ್ತಿರುವಿರಿ ಎನ್ನುವುದನ್ನು ನಾವು ಭರವಸೆ ನೀಡುತ್ತೇವೆ -- ಯಾವುದೇ ರಹಸ್ಯ ಶುಲ್ಕಗಳಿಲ್ಲ!
 
 
ತೆರಿಗೆ ಪ್ರಯೋಜನಗಳು*:
 
ಸದಸ್ಯರುಗಳ’ ಒಟ್ಟು ವಂತಿಗೆಯು, ಇನ್‌ಕಮ್ ಟ್ಯಾಕ್ಸ್ ಆಕ್ಟ್‌ನ ಸೆಕ್ಷನ್ 80ಸಿ ಅಡಿಯಲ್ಲಿ ಸೇವಾ ತೆರಿಗೆಯನ್ನು ಒಳಗೊಂಡಂತೆ ಇನ್‌ಕಮ್-ಟ್ಯಾಕ್ಸ್ ರಿಯಾಯಿತಿಗೆ ಅರ್ಹತೆ ಪಡೆದಿದೆ.
 
ಇನ್‌ಕಮ್-ಟ್ಯಾಕ್ಸ್ ಆಕ್ಟ್ (U/s 10(10D) ಅಡಿಯಲ್ಲಿ ಸಂಪೂರ್ಣ ಕ್ಲೈಮ್ ಮೊಬಲಗು, ಗಳಿಸಿದ ಬಡ್ಡಿ, ಮೆಚ್ಯೂರಿಟಿಯ ಪಾವತಿ ಅಥವಾ ಮರಣದಿಂದ ಬಂದಂತಹ ಮೊತ್ತಕ್ಕೆ ಇನ್‌ಕಮ್ ಟ್ಯಾಕ್ಸ್ ಮುಕ್ತವಾಗಿರುತ್ತದೆ.
 

ಇನ್‌ಕಮ್-ಟ್ಯಾಕ್ಸ್ ಆಕ್ಟ್ (U/s 37 (1)) ಅಡಿಯಲ್ಲಿ ಲೈಫ್ ಕವರ್‌ಗಾಗಿ ಉದ್ಯೋಗ ನೀಡುವವರ ಮೂಲಕ ಪಾವತಿಸಲಾಗುವ ಲೈಫ್ ಕವರ್ ಪ್ರೀಮಿಯಂ ಅನ್ನು ವ್ಯವಹಾರದ ಖರ್ಚುಗಳೆಂದು ಪ್ರಾಸ್ತಾಪಿಸಲಾಗುತ್ತದೆ.


*ಬದಲಾವಣೆಗೆ ತೆರಿಗೆ ಕಾನೂನುಗಳು ಅನ್ವಯಿತವಾಗುತ್ತವೆ. ದಯವಿಟ್ಟು ವಿವರಗಳಿಗಾಗಿ ನಿಮ್ಮ ಕಾನೂನು/ತೆರಿಗೆ ತಜ್ಞರನ್ನು ಸಂಪರ್ಕಿಸಿ.

 
ಸಂಕ್ಷಿಪ್ತ ಸಾರಾಂಶವಾಗಿರುವ ಮೇಲಿನ ಮಾಹಿತಿಯು ನಮ್ಮ ಎಸ್‌ಬಿಐ ಲೈಫ್ - ಧನರಾಶಿ (ಯುಐಎನ್: 111B048V01).
 
ಹೆಚ್ಚಿನ ವಿವರಗಳಿಗಾಗಿ, ನಮ್ಮ ರಿಲೇಷನ್‌ಷಿಪ್ ಆಫೀಸರ್‌ಗಳೊಂದಿಗೆ ಭೇಟಿ ಏರ್ಪಾಟಿಗಾಗಿ ಕೆಳಗೆ ಕಾಣಿಸಿದ ಸಂಖ್ಯೆ ಮತ್ತು ವಿಳಾಸಗಳನ್ನು ಸಂಪರ್ಕಿಸಿ.
ಎಸ್‌ಬಿಐ ಲೈಫ್ 1800-22-9090 ಅಥವಾ ಇಮೇಲ್: corporate@sbilife.co.in
ಇನ್ಶುರೆನ್ಸ ಕೋರಿಕೆಯ ವಿಷಯಕ್ಕೆ ಸಂಬಂಧಿಸಿದೆ.
 
ಇನ್ಶುರೆನ್ಸ್ ಆಕ್ಟ್‌ನ ಸೆಕ್ಷನ್ 41 1938: ಯಾವುದೇ ವ್ಯಕ್ತಿ ನೇರವಾಗಿ ಅಥವಾ ನೇರವಲ್ಲದ ಮಾರ್ಗದಲ್ಲಿ, ಇನ್ಶುರೆನ್ಸ್ ಪಡೆಯಲು ಯಾವುದೇ ವ್ಯಕ್ತಿಗೆ ಪ್ರೇರೇಪಿಸುವುದು ಅಥವಾ ನವೀಕರಿಸುವುದು ಅಥವಾ ಇನ್ಶುರೆನ್ಸ್‌ನಲ್ಲಿನ ಜೀವಿಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಹಾನಿಯ ಸಾಧ್ಯತೆಯ ಮುಂದುವರಿಕೆ ಅಥವಾ ಭಾರತದಲ್ಲಿನ ಸ್ವತ್ತಿಗೆ ಹಾನಿಮಾಡುವುದು, ಪಾವತಿಯಾಗುವ ಕಮಿಷನ್‌ನಲ್ಲಿ ರಿಯಾಯಿತಿ ಅಥವಾ ರಿಯಾಯಿತಿಯ ಅಂಶವನ್ನು ನೀಡಲು ಅಥವಾ ಪಾಲಸಿಯಲ್ಲಿರುವ ತೋರಿಸುವ ಪ್ರೀಮಿಯಂ ರಿಯಾಯಿತಿಯನ್ನು, ಅಥವಾ ಯಾವುದೇ ವ್ಯಕ್ತಿಯನ್ನು ಪಾಲಸಿಯಿಂದ ಹೊರಬರುವಂತೆ ಅಥವಾ ಮುಂದುವರಿಸಲು ಯಾವುದೇ ರಿಯಾಯಿತಿಗೆ ಸಮ್ಮತಿಸುವುದು, ರಿಯಾಯಿತಿಯ ವಿಷಯದಲ್ಲಿ ಕಂಪನಿಯಿಂದ ಪ್ರಕಟಿತವಾದ ವಿವರಣಾಪತ್ರಗಳನ್ನು ಅಥವಾ ಇನ್ಶುರರ್ ಕೋಷ್ಟಕವನ್ನು
 
ಇನ್ಶುರೆನ್ಸ್ ಆಕ್ಟ್‌ನ ಸೆಕ್ಷನ್ 45 ರಂತೆ, 1938: " ಹೊರತು ಪಡಿಸಿ ಸಮ್ಮತಿಸುವಂತಿಲ್ಲ ಅಥವಾ ಕೊಡುಗೆ ನೀಡಲು ಸಮ್ಮತಿಸುವಂತಿಲ್ಲ.ಈ ಆಕ್ಟ್ ಲೈಫ್ ಇನ್ಶುರೆನ್ಸ್‌ನ ಪಾಲಸಿಯ ಪ್ರಾರಂಭಕ್ಕಿಂತ ಮೊದಲು ಇಲ್ಲವೇ ಪ್ರಾರಂಭದ ದಿನಾಂಕದಿಂದ ಎರಡು ವರ್ಷಗಳಲ್ಲಿ ಅವಧಿ ಮೀರಿದಕ್ಕೆ ಅನ್ವಯಿತವಾಗುವುದಿಲ್ಲ ಮತ್ತು ಆಕ್ಟ್ ಲೈಫ್ ಇನ್ಶುರೆನ್ಸ್‌ನ ಪಾಲಸಿಯು ಚಾಲನೆಯಲ್ಲಿರುವಾಗ ಈ ಆಕ್ಟ್ ಪರಿಣಾಮಕಾರಿಯಾಗಿದೆ ಇದು ಯಾವ ದಿನಾಂಕದಿಂದ ಅವಧಿ ಮೀರಿದ ಎರಡು ವರ್ಷಗಳ ನಂತರ ಪರಿಣಾಮಕಾರಿಯಾಗಿದೆ ಇನ್ಶುರೆನ್ಸ್‌ಗಾಗಿ ನೀಡಲಾದ ಪ್ರಪೋಸಲ್‌ನಲ್ಲಿ ನೀಡಲಾಗಿರುವ ಹೇಳಿಕೆಯನ್ನು ಇನ್ಶುರರ್ ಅಥವಾ ವೈದ್ಯಾಧಿಕಾರಿ, ಅಥವಾ ರಿಫರೀ, ಅಥವಾ ಇನ್ಶುರ್ ಮಾಡಿದ ವ್ಯಕ್ತಿಯ ಸ್ನೇಹಿತ, ಮೂಲಕ ಪ್ರಶ್ನಿಸಲಾಗುತ್ತದೆ ಅಥವಾ ಪಾಲಿಸಿಯ ಇಶ್ಯುಗೆ ಸಂಬಂಧಿಸಿದ ಯಾವುದೇ ಇತರ ದಾಖಲೆಯು ತಪ್ಪಾಗಿದ್ದರೆ ಅಥವಾ ಸುಳ್ಳಾಗಿದ್ದರೆ, ಅಂತಹ ಹೇಳಿಕೆಗಳನ್ನು ಪುರಾವೆಗಳನ್ನಾಗಿ ಇನ್ಶುರರ್ ಪುರಾವೆಗಳನ್ನಾಗಿ ತೋರಬಹುದು ಅಥವಾ ಪಾಲಿಸಿಹೋಲ್ಡರ್‌ ವಂಚನೆಯ ಉದ್ದೇಶಕ್ಕಾಗಿ ನಿಜಾಂಶಗಳನ್ನು ಮುಚ್ಚಿಟ್ಟಿದ್ದಾಗ ಆ ಪುರಾವೆಯನ್ನು ಹೊರತೆಗೆಯಬಹುದು ಮತ್ತು ಆ ಸಮಯದಲ್ಲಿ ನೀಡಿದ ಹೇಳಿಕೆಯು ಸುಳ್ಳೆಂದು ಪಾಲಿಸಿದಾರನಿಗೆ ಅರಿವಿದ್ದೂ ಅಥವಾ ನಿಜಾಂಶಗಳನ್ನು ಮುಚ್ಚಿಟ್ಟಾಗ ಪ್ರಶ್ನಿಸಲಾಗುತ್ತದೆ: ಯಾವುದೇ ಸಮಯದಲ್ಲಿ ಇನ್ಶುರರ್‌ ವಯಸ್ಸಿನ ಆಧಾರವನ್ನು ಕೋರುವಾಗ ಈ ಸೆಕ್ಷನ್ ತಡೆಯನ್ನು ಒದಗಿಸುವುದಿಲ್ಲ, ಮತ್ತು ಯಾವುದೇ ಪಾಲಿಸಿಯ ಪ್ರಪೋಸಲ್‌ನಲ್ಲಿನ ವಯಸ್ಸಿನ ಆಧಾರವು ಹೇಳಿಕೆಯು ನಂತರದ ಆಧಾರಗಳಲ್ಲಿ ಲೈಫ್ ಇನ್ಶುರ್ ಮಾಡಿದವರ ಪಾಲಿಸಿಯ ನಿಯಮಗಳಿಗೆ ಅನುಸಾರವಾಗಿ ಹೊಂದಿಕೆಯಾಗದಿದ್ದಾಗ ಪ್ರಶ್ನಿಸಲಾಗುವುದು".
 
ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
  ಲಾಗಿನ್ ಪ್ರದೇಶ
  Go
   NAVs
  ಇತ್ತೀಚಿನ ಯೂನಿಟ್ ಮೌಲ್ಯಗಳು ಮತ್ತು ಸುದ್ದಿಪತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ >>
  ಟೂಲ್ಸ್ & ಪ್ಲ್ಯಾನರ್‌ಗಳು
  ಪ್ರೀಮಿಯಮ್ ಕ್ಯಾಲ್ಕುಲೇಟರ್
  ಇನ್ಶುರೆನ್ಸ್ ಕ್ಯಾಲ್‌ಕ್ಯುಲೇಟರ್
  ಟ್ಯಾಕ್ಸ್ ಕ್ಯಾಲ್‌ಕ್ಯುಲೇಟರ್
  ಚೈಲ್ಡ್ ಎಜ್ಯುಕೇಶನ್ ಪ್ಲ್ಯಾನರ್
  ಹೆಚ್‌ಎಲ್‌ವಿ ಕ್ಯಾಲ್‌ಕ್ಯುಲೇಟರ್
  ರಿಟೈರ್‌ಮೆಂಟ್ ಕ್ಯಾಲ್‌ಕ್ಯುಲೇಟರ್
  ಈಸೀ ಪ್ಲ್ಯಾನ್ ಫೈಂಡರ್
IRDA | IRDA ದಿಂದ ಗ್ರಾಹಕ ಶೈಕ್ಷಣಿಕ ವೆಬ್‌ಸೈಟ್ | ಲೈಫ್ ಇನ್ಶುರೆನ್ಸ್ ಕೌನ್ಸಿಲ್ | ಉತ್ಪನ್ನ ಕೋಡ್‌ಗಳು | SFIN ಕೋಡ್‌ಗಳು | ಗೌಪ್ಯತೆ ನೀತಿ | ಹಕ್ಕುನಿರಾಕರಣೆ | ಕರೆಮಾಡಬೇಡಿ | ಗ್ರಾಹಕರ ಅನಿಸಿಕೆ (ಫೀಡ್‌ಬ್ಯಾಕ್‌)
ವಿಮೆಯು ಬೇಡಿಕೆ ವಿಷಯದ ವಿಚಾರವಾಗಿದೆ. IRDA ನೋಂದಣಿ ಸಂ. 111, 29 ಮಾರ್ಚ್ 2001 ರಂದು ಬಿಡುಗಡೆ ಮಾಡಲಾಗಿದೆ.
ನೋಂದಾಯಿತ & ಕಾರ್ಪೊರೇಟ್ ಕಚೇರಿ: ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂ. ಲಿ., ನಟರಾಜ್, ಎಂ.ವಿ. ರೋಡ್ ಮತ್ತು ವೆಸ್ಟ್ರನ್ ಎಕ್ಸ್‌ಪ್ರೆಸ್ ಹೈವೇ ಜಂಕ್ಷನ್, ಅಂಧೇರಿ (ಈಸ್ಟ್), ಮುಂಬಯಿ -400 069.
ಈ ವೆಬ್‌ಸೈಟ್ ಅನ್ನು ಗ್ರಾಹಕರ ಅನುಕೂಲತೆಗಾಗಿ ಅನುವಾದ ಮಾಡಲಾಗಿದೆ. ಒಂದುವೇಳೆ, ತಿಳಿಯದೇ ಪದಗಳಲ್ಲಿ/ಹೇಳಿಕೆಗಳಲ್ಲಿ ವ್ಯತ್ಯಾಸ ಅಥವಾ ಮಿಸ್‌ಮ್ಯಾಚ್ ಆಗಿದ್ದ, ಸಂದರ್ಭದಲ್ಲಿ ಇಂಗ್ಲಿಷ್ ಆವೃತ್ತಿಯನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ.
©2010 ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.