???kn.user.selcrs???
SBI Life Insurance English | हिन्दी | বংলা | தமிழ் | తెలుగు | मराठी | ગુજરાતી | ಕನ್ನಡ | ਪੰਜਾਬੀ | മലയാളം
ಟೋಲ್ ಫ್ರೀ ಗೆ ಕರೆಮಾಡಿ 1800-22-9090 ಅಥವಾ 1800-425-9010  |  CELEBRATE' ಎಂದು 56161 ಗೆ ಎಸ್‌ಎಂಎಸ್ ಮಾಡಿ
ನಮ್ಮನ್ನು ಇಲ್ಲಿ ಸಂಪರ್ಕಿಸಿ:   Twitter  Facebook  
 
ಗ್ರೂಪ್ ಪ್ಲ್ಯಾನ್‌ಗಳು
ಕಾರ್ಪೊರೇಟ್ ಪರಿಹಾರಗಳು
ಗ್ರೂಪ್ ಟರ್ಮ್ ವಿತ್ ಆರ್‌ಓಪಿ
ಗ್ರೂಪ್ ಲೋನ್ ಪ್ರೊಟೆಕ್ಷನ್ ಪ್ಲಾನ್ಸ್
ಗ್ರೂಪ್ ಸೇವಿಂಗ್ಸ್ ಪ್ರೊಟೆಕ್ಷನ್ ಪ್ಲ್ಯಾನ್‌ಗಳು
ಗ್ರೂಪ್ ಮೈಕ್ರೋ ಇನ್ಶುರೆನ್ಸ್ ಪ್ಲಾನ್ಸ್
ಮುಖಪುಟ > ಕಾರ್ಪೊರೇಟ್ ಪರಿಹಾರಗಳು > ರಿಟೈರ್‌ಮೆಂಟ್ ಸಲ್ಯೂಷನ್ಸ್ > ಎಸ್‌ಬಿಐ ಲೈಫ್ - ಕ್ಯಾಪ್‌ಅಷೂರ್ ಲೀವ್ ಎನ್‌ಕ್ಯಾಶ್‌ಮೆಂಟ್ ಸ್ಕೀಮ್

ಎಸ್‌ಬಿಐ ಲೈಫ್ - ಕ್ಯಾಪ್‌ಅಷೂರ್ ಲೀವ್ ಎನ್‌ಕ್ಯಾಶ್‌ಮೆಂಟ್ ಸ್ಕೀಮ್
(UIN : 111N042V01)

  ಜೆನರಿಕ್ ಬೆನಿಫಿಟ್ ಇಲಸ್ಟ್ರೇಟರ್  |   ಇಮೇಲ್  |  ಭೇಟಿಗಾಗಿ ಕೇಳಿ
 
ಪೀಠಿಕೆ
ಪ್ರಮುಖ ವೈಶಿಷ್ಟ್ಯಗಳು
ಪ್ರಯೋಜನಗಳು
ತೆರಿಗೆ ಪ್ರಯೋಜನಗಳು
 
 
ಪರಿಚಯ:
 
ಅಕೌಂಟಿಂಗ್ ಸ್ಟ್ಯಾಂಡರ್ಡ್ (ಎಎಸ್-15) (2005 ರಲ್ಲಿ ಪರಿಷ್ಕೃತ) ನ ಪ್ರಕಾರ, ಎಲ್ಲಾ ಉದ್ಯೋಗಿಗಳ ಖಾತೆಯ ಪುಸ್ತಕಗಳಲ್ಲಿ ಸಂಚಿತವಾದ ಬಾಧ್ಯತೆಗಳನ್ನು ಲೀವ್ ಎನ್‌ಕ್ಯಾಶ್‌ಮೆಂಟ್ ರೂಪದಲ್ಲಿ ಒದಗಿಸುವುದು ಉದ್ಯೋಗ ನೀಡುವವರ ಅತ್ಯವಶ್ಯಕವಾದ ಕ್ರಮವಾಗಿದೆ. ಇದು ಉದ್ಯೋಗ ನೀಡುವವರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳ ನೈಜ ದರವನ್ನು ಖಚಿತವಾಗಿ ತಿಳಿದುಕೊಳ್ಳುವುದಕ್ಕೆ ಸಹಾಯಕವಾಗಿದೆ.
ಇದರಿಂದಾಗಿ, ಎಸ್‌ಬಿಐ ಲೈಫ್ - ಕ್ಯಾಪ್‌ಅಷೂರ್ ಲೀವ್ ಎನ್‌ಕ್ಯಾಶ್‌ಮೆಂಟ್ ಸ್ಕೀಮ್ ಅನ್ನು ಎಸ್‌ಬಿಐ ಲೈಫ್ ಒದಗಿಸುವುದು - ಈ ಸ್ಕೀಮ್ ಕೇವಲ ನಿಮ್ಮ ಹೂಡಿಕೆಯ ಖಾತ್ರಿಯನ್ನು ನೀಡುವುದಲ್ಲದೇ ಹೆಚ್ಚುವರಿ ಫಂಡ್ ಮಾಡಲು ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುವುದು…!

ಎಸ್‌ಬಿಐ ಲೈಫ್ - ಕ್ಯಾಪ್‌ಅಷೂರ್ ಲೀವ್ ಎನ್‌ಕ್ಯಾಶ್‌ಮೆಂಟ್ ಸ್ಕೀಮ್ (ಸಿಎ-ಎಲ್‌ಇ):
ಇದು ಭಾಗವಹಿಸದ ವಾರ್ಷಿಕವಾಗಿ ನವೀಕರಿಸಬಹುದಾದ ಸಾಂಪ್ರದಾಯಿಕ ಗ್ರೂಪ್ ಲೀವ್ ಎನ್‌ಕ್ಯಾಶ್‌ಮೆಂಟ್ ಸ್ಕೀಮ್ ಆಗಿದೆ. ಈ ಸ್ಕೀಮ್‌ನ ಅಡಿಯಲ್ಲಿ, ಸಾಂಪ್ರದಾಯಿಕ ಆಧಾರದಲ್ಲಿ ಶೇಖರಣೆಗೆ ವಂತಿಗೆಗಳನ್ನು ಪಾವತಿಸುವುದನ್ನು ಮೂಂದುವರಿಸಲಾಗುತ್ತದೆ ಮತ್ತು ಆರ್ಥಿಕ ವರ್ಷದ ಅಂತ್ಯದಲ್ಲಿ, ನಿಮ್ಮ ಸಿಎ-ಎಲ್‌ಇ ಫಂಡ್ ಖಾತೆಗೆ ನಿಮ್ಮ ವಂತಿಗೆಯ ಮೇಲಿನ ಹೂಡಿಕೆಯ ಆದಾಯ ಗಳಿಕೆಯನ್ನು ಕ್ರೆಡಿಟ್ ಮಾಡಲಾಗುವುದು.
 
 
ಮುಖ್ಯ ಲಕ್ಷಣಗಳು:
 
ಬಂಡವಾಳ ಖಾತ್ರಿ ನಿರ್ವಹಣೆಯ ಅಡಿಯಲ್ಲಿನ ಫಂಡ್
 
ಅನನ್ಯ ಸಂಚಿತ ಫಂಡ್ ಅವಕಾಶ: ಎಲ್ಲಾ ನಿಮ್ಮ ಲಿಂಕ್ಡ್ ಅಲ್ಲದ ಫಂಡ್‌ಗಳಿಗೆ ಜಮಾವಣೆಯಾದ ಮೌಲ್ಯದ ಆಧಾರದಲ್ಲಿ ಹೆಚ್ಚಿನ ರಿಟರ್ನ್‌ಗಳನ್ನು ಪಡೆಯಿರಿ
 
ಹೆಚ್ಚುವರಿ ಫಂಡಿಂಗ್ ಮೊದಲಿನ ಇನ್ಶೂರರ್ ಮೂಲಕ ಹೊರಹೋಗಿದ್ದಕ್ಕೆ ದಂಡವಾಗಿ 3% ವರೆಗೆ ಶುಲ್ಕ ವಿಧಿಸಲಾಗುತ್ತದೆ
 
ಆತ್ಮಹತ್ಯೆ ಬಹಿಷ್ಕರಣ ಷರತ್ತು ಇಲ್ಲ ಮೂಲ ಲೈಫ್ ಕವರ್‌ಗಾಗಿ ಷರತ್ತು
 
ನಿಮ್ಮ ಉದ್ಯೋಗಿಗಳಿಗಾಗಿ ಹೆಚ್ಚುವರಿ ಪ್ರಯೋಜನ ನಮ್ಮ ಗ್ರೂಪ್ ಆಕ್ಸಿಡೆಂಟಲ್ ಡೆತ್ ಮತ್ತು ಪರಮನೆಂಟ್ ಡಿಸ್‌ಯಾಬಿಲಿಟಿ ರೈಡರ್ ಮೂಲಕ (ಯುಐಎನ್: 111N002V01)
 
 
ಪ್ರಯೋಜನಗಳು:

 
ನಿವೃತ್ತಿ/ ರಾಜೀನಾಮೆ/ ಉದ್ಯೋಗದಿಂದ ತೆಗೆದುಹಾಕುವುದರ ಮೇಲೆ: ಸ್ಕೀಮ್‌ನ ನಿಯಮದಂತೆ ಸಂಚಿತ ಲೀವ್ ಎನ್‌ಕ್ಯಾಶ್‌ಮೆಂಟ್ ಪ್ರಯೋಜನಗಳು.
ಟೋಟಲ್ ಪರ್ಮನೆಂಟ್ ಡಿಸೆಬಿಲಿಟಿ (ಟಿಪಿಡಿ) ಸಂಭವಿಸಿದಾಗ: ಸ್ಕೀಮ್‌ನ ನಿಯಮದಂತೆ ಸಂಚಿತ ಲೀವ್ ಎನ್‌ಕ್ಯಾಶ್‌ಮೆಂಟ್ ಪ್ರಯೋಜನಗಳು + ರೈಡರ್ ಸಮ್ ಅಷೂರ್‌ಡ್‌‌, ಯಾವುದಾದರೂ ಸಮಯದಲ್ಲಿ ಅಪಘಾತದ ಕಾರಣದಿಂದ ಟಿಪಿಡಿ ಅನ್ನು ಪಡೆಯುವರು.
ಅನಿರೀಕ್ಷಿತ ಮರಣದ ಮೇಲೆ: ಸಂಚಿತ ಲೀವ್ ಎನ್‌ಕ್ಯಾಶ್‌ಮೆಂಟ್ ಪ್ರಯೋಜನಗಳು, ಅಪಘಾತದ ಕಾರಣದಿಂದ ಮರಣ ಸಂಭವಿಸಿದಾಗ ಸ್ಕೀಮ್‌ನ ನಿಯಮದಂತೆ ಮಾಸ್ಟರ್ ಪಾಲಿಸಿದಾರರ ಮೂಲಕ ಆಯ್ಕೆ ಮಾಡಲಾದ + ಮೂಲ ಸಮ್ ಅಷೂರ್‌ಡ್ + ರೈಡರ್ ಸಮ್ ಅಷೂರ್‌ಡ್ ಅನ್ನು ಪಾವತಿಸಲಾಗುವುದು.
ಆದಾಗ್ಯೂ, ಗರಿಷ್ಠ ಪ್ರಯೋಜನವನ್ನು ಆಕ್ಸಿಡೆಂಟ್ ಡೆತ್ & ಟೋಟಲ್ ಪರಮನೆಂಟ್ ಡಿಸೆಲಿಟಿಯ (ಎಡಿ&ಟಿಪಿಡಿ) ರೈಡರ್ ಬೇಸಿಕ್ ಸಮ್ ಅಷೂರ್‌ಡ್‌ಗಿಂತ ಕಡಿಮೆಯಾಗಿ ಮಿತಿಗೊಳಿಸಲಾಗಿದೆ ಅಥವಾ ರೂ. 5 ಲಕ್ಷಗಳು.
 
ರಿಯಾಯಿತಿ ಅವಧಿ:
ಲೈಫ್ ಕವರ್ ಪ್ರೀಮಿಯಂ ಪಾವತಿಗಾಗಿ 30 ದಿನಗಳ ರಿಯಾಯಿತಿ ಅವಧಿಯನ್ನು ಅನುಮತಿಸಲಾಗುತ್ತದೆ.
ಆದಾಗ್ಯೂ, ರಿಯಾಯಿತಿಯ ಅವಧಿಯಲ್ಲಿ ಮರಣ ಸಂಭವಿಸಿದರೆ, ಮಾಸ್ಟರ್ ಪಾಲಿಸಿದಾರರಿಂದ ಸಂಪೂರ್ಣ ಸಮೂಹಕ್ಕಾಗಿ ಬಾಕಿಯ ರಸೀತಿ ಮತ್ತು ಪಾವತಿಸದ ರಿಸ್ಕ್ ಪ್ರೀಮಿಯಂ ಅಥವಾ ರಿಸ್ಕ ಪ್ರೀಮಿಯಂನ ನವೀಕರಣದ ಸಂದರ್ಭದಲ್ಲಿ ಡೆತ್ ಕ್ಲೈಮ್ ಅನ್ನು ಪಾವತಿಸಲಾಗುವುದು.
 
30 ದಿನಗಳ ರಿಯಾಯಿತಿಯ ಅವಧಿಯಲ್ಲಿ ರಿಸ್ಕ್/ರೈಡರ್ ಪ್ರೀಮಿಯಂ ರಸೀತಿಯಾಗದಿದ್ದಾಗ, ಲೈಫ್ ಕವರ್/ರೈಡರ್ ಲ್ಯಾಪ್ಸ್ ಆಗುತ್ತದೆ. ಆದಾಗ್ಯೂ, ಲೈಫ್ ಕವರ್/ರೈಡರ್‌ಗಳನ್ನು ಹೊರತುಪಡಿಸಿ ಫಂಡ್‌ನ ಶೇಖರಣೆಯು ಮುಂದುವರಿಯುತ್ತದೆ ಮತ್ತು ಲೀವ್ ಎನ್‌ಕ್ಯಾಶ್‌ಮೆಂಟ್ ಕ್ಲೈಮ್‌ಗಳನ್ನು ಲಭ್ಯವಿರುವ ಫಂಡ್‌ಗಳ ಅನುಸಾರವಾಗಿ ಸೆಟಲ್ ಮಾಡಲಾಗುತ್ತದೆ.

ರಿವೈವಲ್ ಅವಧಿ:
ಭವಿಷ್ಯದ ರಿಸ್ಕ್ ಪ್ರೀಮಿಯಂ ಪಾವತಿಗೆ ಅನುಸಾರವಾಗಿ, ಮೊದಲ ಡ್ಯೂ ಆದರೆ ಪಾವತಿಸದ ಪ್ರೀಮಿಯಂನಿಂದ ಎರಡು ವರ್ಷಗಳ ಅವಧಿಯ ಒಳಗೆ ಲೈಫ್ ಕವರ್ ಅನ್ನು ರಿವೈವ್ ಮಾಡಲಾಗುತ್ತದೆ.

ಶುಲ್ಕಗಳು:
ನಮ್ಮ ಶುಲ್ಕಗಳು ಖಂಡಿತವಾಗಿ ತುಂಬಾ ಸ್ಪರ್ಧಾತ್ಮಕವಾಗಿರುತ್ತವೆ ಮತ್ತು ನಿಮ್ಮ ಫಂಡ್ ಗಾತ್ರವನ್ನು ಗಣಿಸದೇ ನಿಮಗೆ ಲಾಭದಾಯಕವಾಗುವಂತೆ ವಿನ್ಯಾಸಗೊಳಿಲಾಗಿದೆ. ನೀವು ಪಡೆದ ಲಾಭಕ್ಕಾಗಿ ಮಾತ್ರ ನೀವು ಪಾವತಿಸುತ್ತಿರುವಿರಿ ಎನ್ನುವುದನ್ನು ನಾವು ಭರವಸೆ ನೀಡುತ್ತೇವೆ -- ಯಾವುದೇ ರಹಸ್ಯ ಶುಲ್ಕಗಳಿಲ್ಲ! ಹೆಚ್ಚು ಇನ್ನೇನು….. ನಾವು ಫಂಡ್ ನಿರ್ವಹಣೆಯ ಶುಲ್ಕಗಳನ್ನು ಕೇಳುವುದಿಲ್ಲ, ಕಾರ್ಯನಿರ್ವಾಹಕ ವೆಚ್ಚಗಳು ಇಲ್ಲ ಮತ್ತು ಹೆಚ್ಚಿನ ಫಂಡಿಗ್ ರಿಕವರಿಯು ಬಡ್ಡಿ ರಹಿತವಾಗಿರುವುದು !!!
 
 
ತೆರಿಗೆ ಪ್ರಯೋಜನಗಳು*:
 
ಉದ್ಯೋಗ ನೀಡುವವರ ಮೂಲಕ ಪಾವತಿಸಲಾದ ರಜೆಯ ನಗದೀಕರಣಕ್ಕೆ ಸಮನಾಗಿರುವ ಹಣಕ್ಕೆ ಇನ್‌ಕಮ್ ಟ್ಯಾಕ್ಸ್ ಆಕ್ಟ್‌ನ ಸೆಕ್ಷನ್ 43B (f) ಅಡಿಯಲ್ಲಿ ಅವರ ಆದಾಯದಲ್ಲಿ ಮುರಿದುಕೊಳ್ಳಬಹುದಾದ ಆದಾಯವಾಗಿದೆ.
 
ಉದ್ಯೋಗಿಗಳಿಗಾಗಿ ಲೀವ್ ಎನ್‌ಕ್ಯಾಶ್‌ಮೆಂಟ್‌ನ ಪ್ರಯೋಜನವು ತೆರಿಗೆಯುಕ್ತವಾಗಿದ್ದು ಇನ್‌ಕಮ್ ಟ್ಯಾಕ್ಸ್ ಆಕ್ಟ್‌ನ ಸೆಕ್ಷನ್ 15 ಅಡಿಯಲ್ಲಿ ಬರುತ್ತದೆ
 
ಆದಾಗ್ಯೂ ಗರಿಷ್ಠ ಹತ್ತು ತಿಂಗಳುಗಳ ರಜೆಯ ವಿಷಯಕ್ಕೆ ಸಂಬಂಧಿಸಿದಂತೆ, ನಿವೃತ್ತಿಯ ಸಮಯದಲ್ಲಿ ಉದ್ಯೋಗಿಗಳು ಪಡೆಯುವ ಲಾಭವು, ಇನ್‌ಕಮ್ ಟ್ಯಾಕ್ಸ್ ಆಕ್ಟ್‌ನ ಸೆಕ್ಷನ್ 10(10AA) ಅಡಿಯಲ್ಲಿ ತೆರಿಗೆಯಿಂದ ಪರಿಹಾರ ಪಡೆಯಲಿರುವರು.
 
ಲೈಫ್ ಇನ್ಶುರೆನ್ಸ್ ಕವರ್‌ಗಾಗಿ ಪಾವತಿ ಮಾಡಿದ ರಿಸ್ಕ್ ಪ್ರೀಮಿಯಮ್ ಅನ್ನು ವ್ಯವಹಾರದ ಖರ್ಚುಗಳೆಂದು ಪರಿಗಣಿಸಲಾಗುವುದು.
 
*ಮೇಲಿನ ತೆರಿಗೆ ಪ್ರಯೋಜನಗಳು ಇನ್‌ಕಮ್ ಟ್ಯಾಕ್ಸ್ ಆಕ್ಟ್‌ನ ರೀತಿಯಲ್ಲಿ. 1961 ಇನ್‌ಕಮ್ ಟ್ಯಾಕ್ಸ್ ನಿಯಮಗಳು 1962. ದಯವಿಟ್ಟು ವಿವರಗಳಿಗಾಗಿ ನಿಮ್ಮ ಕಾನೂನು/ತೆರಿಗೆ ತಜ್ಞರನ್ನು ಸಂಪರ್ಕಿಸಿ.
 
ಮೇಲಿನ ಮಾಹಿತಿಯು ಎಸ್‌ಬಿಐ ಲೈಫ್ - ಕ್ಯಾಪ್‌ಅಷೂರ್ ಲೀವ್ ಎನ್‌ಕ್ಯಾಶ್‌ಮೆಂಟ್ ಸ್ಕೀಮ್‌‌ನ ಸಂಕ್ಷಿಪ್ತ ಸಾರಾಂಶವಾಗಿದೆ.
 
ಹೆಚ್ಚಿನ ವಿವರಗಳಿಗಾಗಿ, ನಮ್ಮ ರಿಲೇಷನ್‌ಷಿಪ್ ಆಫೀಸರ್‌ಗಳೊಂದಿಗೆ ಭೇಟಿ ಏರ್ಪಾಟಿಗಾಗಿ ಕೆಳಗೆ ಕಾಣಿಸಿದ ಸಂಖ್ಯೆ ಮತ್ತು ವಿಳಾಸಗಳನ್ನು ಸಂಪರ್ಕಿಸಿ.
ಎಸ್‌ಬಿಐ ಲೈಫ್ 1800-22-9090 ಅಥವಾ (ಟೋಲ್ ಫ್ರೀ)ಅಥವಾ ಇಮೇಲ್: corporate@sbilife.co.in
ಇನ್ಶುರೆನ್ಸ ಕೋರಿಕೆಯ ವಿಷಯಕ್ಕೆ ಸಂಬಂಧಿಸಿದೆ.
 
ಇನ್ಶೂರೆನ್ಸ್ ಆಕ್ಟ್ 1938 ರ ಸೆಕ್ಷನ್ 41 ರ ಪ್ರಕಾರ: ಯಾವುದೇ ವ್ಯಕ್ತಿ ನೇರವಾಗಿ ಅಥವಾ ನೇರವಲ್ಲದ ಮಾರ್ಗದಲ್ಲಿ, ಇನ್ಶುರೆನ್ಸ್ ಪಡೆಯಲು ಯಾವುದೇ ವ್ಯಕ್ತಿಗೆ ಪ್ರೇರೇಪಿಸುವುದು ಅಥವಾ ನವೀಕರಿಸುವುದು ಅಥವಾ ಇನ್ಶುರೆನ್ಸ್‌ನಲ್ಲಿನ ಜೀವಿಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಹಾನಿಯ ಸಾಧ್ಯತೆಯ ಮುಂದುವರಿಕೆ ಅಥವಾ ಭಾರತದಲ್ಲಿನ ಸ್ವತ್ತಿಗೆ ಹಾನಿಮಾಡುವುದು, ಪಾವತಿಯಾಗುವ ಕಮಿಷನ್‌ನಲ್ಲಿ ರಿಯಾಯಿತಿ ಅಥವಾ ರಿಯಾಯಿತಿಯ ಅಂಶವನ್ನು ನೀಡಲು ಅಥವಾ ಪಾಲಸಿಯಲ್ಲಿರುವ ತೋರಿಸುವ ಪ್ರೀಮಿಯಂ ರಿಯಾಯಿತಿಯನ್ನು, ಅಥವಾ ಯಾವುದೇ ವ್ಯಕ್ತಿಯನ್ನು ಪಾಲಸಿಯಿಂದ ಹೊರಬರುವಂತೆ ಅಥವಾ ಮುಂದುವರಿಸಲು ಯಾವುದೇ ರಿಯಾಯಿತಿಗೆ ಸಮ್ಮತಿಸುವುದು, ರಿಯಾಯಿತಿಯ ವಿಷಯದಲ್ಲಿ ಕಂಪನಿಯಿಂದ ಪ್ರಕಟಿತವಾದ ವಿವರಣಾಪತ್ರಗಳನ್ನು ಅಥವಾ ಇನ್ಶುರರ್ ಕೋಷ್ಟಕವನ್ನು
 
ಇನ್ಶುರೆನ್ಸ್ ಆಕ್ಟ್‌ನ ಸೆಕ್ಷನ್ 45 ರಂತೆ, 1938: " ಹೊರತು ಪಡಿಸಿ ಸಮ್ಮತಿಸುವಂತಿಲ್ಲ ಅಥವಾ ಕೊಡುಗೆ ನೀಡಲು ಸಮ್ಮತಿಸುವಂತಿಲ್ಲ.ಈ ಆಕ್ಟ್ ಲೈಫ್ ಇನ್ಶುರೆನ್ಸ್‌ನ ಪಾಲಸಿಯ ಪ್ರಾರಂಭಕ್ಕಿಂತ ಮೊದಲು ಇಲ್ಲವೇ ಪ್ರಾರಂಭದ ದಿನಾಂಕದಿಂದ ಎರಡು ವರ್ಷಗಳಲ್ಲಿ ಅವಧಿ ಮೀರಿದಕ್ಕೆ ಅನ್ವಯಿತವಾಗುವುದಿಲ್ಲ ಮತ್ತು ಆಕ್ಟ್ ಲೈಫ್ ಇನ್ಶುರೆನ್ಸ್‌ನ ಪಾಲಸಿಯು ಚಾಲನೆಯಲ್ಲಿರುವಾಗ ಈ ಆಕ್ಟ್ ಪರಿಣಾಮಕಾರಿಯಾಗಿದೆ ಇದು ಯಾವ ದಿನಾಂಕದಿಂದ ಅವಧಿ ಮೀರಿದ ಎರಡು ವರ್ಷಗಳ ನಂತರ ಪರಿಣಾಮಕಾರಿಯಾಗಿದೆ ಇನ್ಶುರೆನ್ಸ್‌ಗಾಗಿ ನೀಡಲಾದ ಪ್ರಪೋಸಲ್‌ನಲ್ಲಿ ನೀಡಲಾಗಿರುವ ಹೇಳಿಕೆಯನ್ನು ಇನ್ಶುರರ್ ಅಥವಾ ವೈದ್ಯಾಧಿಕಾರಿ, ಅಥವಾ ರೆಫರೀ, ಅಥವಾ ಇನ್ಶುರ್ ಮಾಡಿದ ವ್ಯಕ್ತಿಯ ಸ್ನೇಹಿತ, ಮೂಲಕ ಪ್ರಶ್ನಿಸಲಾಗುತ್ತದೆ ಅಥವಾ ಪಾಲಿಸಿಯ ಇಶ್ಯುಗೆ ಸಂಬಂಧಿಸಿದ ಯಾವುದೇ ಇತರ ದಾಖಲೆಯು ತಪ್ಪಾಗಿದ್ದರೆ ಅಥವಾ ಸುಳ್ಳಾಗಿದ್ದರೆ, ಅಂತಹ ಹೇಳಿಕೆಗಳನ್ನು ಪುರಾವೆಗಳನ್ನಾಗಿ ಇನ್ಶುರರ್ ಪುರಾವೆಗಳನ್ನಾಗಿ ತೋರಬಹುದು ಅಥವಾ ಪಾಲಿಸಿಹೋಲ್ಡರ್‌ ವಂಚನೆಯ ಉದ್ದೇಶಕ್ಕಾಗಿ ನಿಜಾಂಶಗಳನ್ನು ಮುಚ್ಚಿಟ್ಟಿದ್ದಾಗ ಆ ಪುರಾವೆಯನ್ನು ಹೊರತೆಗೆಯಬಹುದು ಮತ್ತು ಆ ಸಮಯದಲ್ಲಿ ನೀಡಿದ ಹೇಳಿಕೆಯು ಸುಳ್ಳೆಂದು ಪಾಲಿಸಿದಾರನಿಗೆ ಅರಿವಿದ್ದೂ ಅಥವಾ ನಿಜಾಂಶಗಳನ್ನು ಮುಚ್ಚಿಟ್ಟಾಗ ಪ್ರಶ್ನಿಸಲಾಗುತ್ತದೆ:
ಯಾವುದೇ ಸಮಯದಲ್ಲಿ ಇನ್ಶುರರ್‌ ವಯಸ್ಸಿನ ಆಧಾರವನ್ನು ಕೋರುವಾಗ ಈ ಸೆಕ್ಷನ್ ತಡೆಯನ್ನು ಒದಗಿಸುವುದಿಲ್ಲ, ಮತ್ತು ಯಾವುದೇ ಪಾಲಿಸಿಯ ಪ್ರಪೋಸಲ್‌ನಲ್ಲಿನ ವಯಸ್ಸಿನ ಆಧಾರವು ಹೇಳಿಕೆಯು ನಂತರದ ಆಧಾರಗಳಲ್ಲಿ ಲೈಫ್ ಇನ್ಶುರ್ ಮಾಡಿದವರ ಪಾಲಿಸಿಯ ನಿಯಮಗಳಿಗೆ ಅನುಸಾರವಾಗಿ ಹೊಂದಿಕೆಯಾಗದಿದ್ದಾಗ ಪ್ರಶ್ನಿಸಲಾಗುವುದು".
 
ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
  ಲಾಗಿನ್ ಪ್ರದೇಶ
  Go
   NAVs
  ಇತ್ತೀಚಿನ ಯೂನಿಟ್ ಮೌಲ್ಯಗಳು ಮತ್ತು ಸುದ್ದಿಪತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ >>
  ಟೂಲ್ಸ್ & ಪ್ಲ್ಯಾನರ್‌ಗಳು
  ಪ್ರೀಮಿಯಮ್ ಕ್ಯಾಲ್ಕುಲೇಟರ್
  ಇನ್ಶುರೆನ್ಸ್ ಕ್ಯಾಲ್‌ಕ್ಯುಲೇಟರ್
  ಟ್ಯಾಕ್ಸ್ ಕ್ಯಾಲ್‌ಕ್ಯುಲೇಟರ್
  ಚೈಲ್ಡ್ ಎಜ್ಯುಕೇಶನ್ ಪ್ಲ್ಯಾನರ್
  ಹೆಚ್‌ಎಲ್‌ವಿ ಕ್ಯಾಲ್‌ಕ್ಯುಲೇಟರ್
  ರಿಟೈರ್‌ಮೆಂಟ್ ಕ್ಯಾಲ್‌ಕ್ಯುಲೇಟರ್
  ಈಸೀ ಪ್ಲ್ಯಾನ್ ಫೈಂಡರ್
IRDA | IRDA ದಿಂದ ಗ್ರಾಹಕ ಶೈಕ್ಷಣಿಕ ವೆಬ್‌ಸೈಟ್ | ಲೈಫ್ ಇನ್ಶುರೆನ್ಸ್ ಕೌನ್ಸಿಲ್ | ಉತ್ಪನ್ನ ಕೋಡ್‌ಗಳು | SFIN ಕೋಡ್‌ಗಳು | ಗೌಪ್ಯತೆ ನೀತಿ | ಹಕ್ಕುನಿರಾಕರಣೆ | ಕರೆಮಾಡಬೇಡಿ | ಗ್ರಾಹಕರ ಅನಿಸಿಕೆ (ಫೀಡ್‌ಬ್ಯಾಕ್‌)
ವಿಮೆಯು ಬೇಡಿಕೆ ವಿಷಯದ ವಿಚಾರವಾಗಿದೆ. IRDA ನೋಂದಣಿ ಸಂ. 111, 29 ಮಾರ್ಚ್ 2001 ರಂದು ಬಿಡುಗಡೆ ಮಾಡಲಾಗಿದೆ.
ನೋಂದಾಯಿತ & ಕಾರ್ಪೊರೇಟ್ ಕಚೇರಿ: ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂ. ಲಿ., ನಟರಾಜ್, ಎಂ.ವಿ. ರೋಡ್ ಮತ್ತು ವೆಸ್ಟ್ರನ್ ಎಕ್ಸ್‌ಪ್ರೆಸ್ ಹೈವೇ ಜಂಕ್ಷನ್, ಅಂಧೇರಿ (ಈಸ್ಟ್), ಮುಂಬಯಿ -400 069.
ಈ ವೆಬ್‌ಸೈಟ್ ಅನ್ನು ಗ್ರಾಹಕರ ಅನುಕೂಲತೆಗಾಗಿ ಅನುವಾದ ಮಾಡಲಾಗಿದೆ. ಒಂದುವೇಳೆ, ತಿಳಿಯದೇ ಪದಗಳಲ್ಲಿ/ಹೇಳಿಕೆಗಳಲ್ಲಿ ವ್ಯತ್ಯಾಸ ಅಥವಾ ಮಿಸ್‌ಮ್ಯಾಚ್ ಆಗಿದ್ದ, ಸಂದರ್ಭದಲ್ಲಿ ಇಂಗ್ಲಿಷ್ ಆವೃತ್ತಿಯನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ.
©2010 ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.